ಧಾರಾಕಾರ ಮಳೆ ಸುರಿಯುತ್ತಿದ್ದು, ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕದಲ್ಲಿ ರಸ್ತೆಯೇ ಕಾಣದಾಗಿದೆ. ಬಸ್ಸಿಗೆ ಕಾಯುವವರು ಪರದಾಟ ಅನುಭವಿಸುತ್ತಿದ್ದರೆ, ದ್ವಿಚಕ್ರ ವಾಹನ ಸವಾರರು ಓಡಾಡಲೂ ಕಷ್ಟವಾಗಿದೆ. ಇನ್ನು ಉಳಿದ ವಾಹನದವರ ಗತಿ ಹೇಳಿ ಪ್ರಯೋಜನವಿಲ್ಲ. ಚಿತ್ರಗಳೇ ಎಲ್ಲವನ್ನೂ ಹೇಳುತ್ತದೆ. PHOTOS – VARUN KALLADKA
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)
View Comments
Publish more on their negligence. MP is not doing his work.