ಬ್ಯಾಂಕ್ ಆಫ್ ಬರೋಡಾದ ಕಲ್ಲಡ್ಕ ಶಾಖೆಯ ಪ್ರಬಂಧಕರಾದ ಸದಾಶಿವ ಆಚಾರ್ಯ ಭಡ್ತಿ ಹೊಂದಿ ಹುಬ್ಬಳ್ಳಿಗೆ ವರ್ಗಾವಣೆ ಹೊಂದಿದ ಕಾರಣ ಕಲ್ಲಡ್ಕದಿಂದ ಬ್ಯಾಂಕ್ ಗ್ರಾಹಕರ ಪರವಾಗಿ ಬೀಳ್ಕೊಡಲಾಯಿತು. ಬ್ಯಾಂಕ್ ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದ ಪರವಾಗಿ ನೆನಪಿನ ಕಾಣಿಕೆ ನೀಡಲಾಯಿತು. ಹೊಸ ಪ್ರಬಂಧಕರಾಗಿ ನಿಯುಕ್ತಿಗೊಂಡ ಧೀರಜ್ ಶೆಟ್ಟಿ ಇವರನ್ನು ಅತ್ಹ್ಮಿಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭ ಕಡೇಶ್ವಾಲ್ಯ ಶಾಖ ಪ್ರಬಂಧಕರಾದ ಧನಂಜಯ ಉಪಸ್ಥಿತರಿದ್ದರು.
(more…)