ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಕ್ರಾಸ್ ಬಳಿ ಎಚ್ಚರ!!! ರಸ್ತೆ ಪಕ್ಕ ಬಾಯ್ದೆರೆದಿದೆ ಹೊಂಡ!!

ಯಾರೋ ಅಗೆದು ಹೋಗಿದ್ದಾರೆ, ಮುಚ್ಚಿಯೂ ಇಲ್ಲ, ಕೆಲಸವೂ ಪ್ರಗತಿಯಲ್ಲಿಲ್ಲ. ಬಿ.ಸಿ.ರೋಡಿನ ಜೋಡುಮಾರ್ಗ ಪೋಸ್ಟ್ ಆಫೀಸ್, ಸಂಚಯಗಿರಿ, ಅಜ್ಜಿಬೆಟ್ಟು ಮೊದಲಾದೆಡೆ ತಿರುಗುವ ಅಜ್ಜಿಬೆಟ್ಟು ಕ್ರಾಸ್ ನ ರಸ್ತೆಯ ಪಕ್ಕದಲ್ಲೇ ರಸ್ತೆ ಅಗೆದು ಹೊಂಡ ಸೃಷ್ಟಿಯಾಗಿದೆ. ಜಾಹೀರಾತು ಕೆ.ಎಸ್.ಆರ್.ಟಿ.ಸಿ. ಬಸ್ … Continue reading ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಕ್ರಾಸ್ ಬಳಿ ಎಚ್ಚರ!!! ರಸ್ತೆ ಪಕ್ಕ ಬಾಯ್ದೆರೆದಿದೆ ಹೊಂಡ!!