ಫೆಬ್ರವರಿ 26ರಂದು ಉಬಾರ್ ಚೆಸ್ ಅಕಾಡಮಿ ವತಿಯಿಂದ ಬೆಳಗ್ಗೆ 9ರಿಂದ ಆರಂಭಗೊಳ್ಳುವ ಅಂತರ್ಜಿಲ್ಲಾ ರಾಪಿಡ್ ಚೆಸ್ ಪಂದ್ಯಾಕೂಟಕ್ಕೆ ಆನ್ಲೈನ್ ನಲ್ಲಿ ಸಹಿತ ಚೆಸ್ ಸ್ಪರ್ಧಾಳುಗಳಿಂದ ನೋಂದಣಿಗೆ ಆಹ್ವಾನಿಸಲಾಗಿದೆ. ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಉಪ್ಪಿನಂಗಡಿಯ ಉಬಾರ್ ಚೆಸ್ ಅಕಾಡೆಮಿಯ ಜಗನ್ನಾಥ ಅಡಪ ತಿಳಿಸಿದ್ದಾರೆ.ಇದಕ್ಕೆ ಪ್ರವೇಶಶುಲ್ಕ ವಯೋಮಾನದ ವಿಭಾಗಕ್ಕೆ 550 ಹಾಗೂ ಮುಕ್ತ ವಿಭಾಗಕ್ಕೆ 650 ಇರಲಿದೆ. ನೋಂದಣಿಗೆ ಕೊನೆಯ ದಿನಾಂಕ ಫೆ.23 ಆಗಿದೆ. ಶುಲ್ಕವನ್ನು https://chessfee.com/tmt_details.php?id=585 ನಲ್ಲಿ ಪಾವತಿಸಬಹುದು ಎಂದವರು ತಿಳಿಸಿದ್ದಾರೆ. ಈ ಕುರಿತ ನಿಯಮಾಳಿಗಳನ್ನು ಇಲ್ಲಿ ಹಾಕಲಾಗಿದೆ. ವಿವರಗಳಿಗೆ ಜಗನ್ನಾಥ ಅಡಪ ದೂರವಾಣಿ ಸಂಖ್ಯೆ: 9620469172, 9008857064 ಸಂಪರ್ಕಿಸಬಹುದು. ಚೆಸ್ ಪಂದ್ಯಾಕೂಟದ ಲಿಂಕ್ ಇಲ್ಲಿದೆ.
CLICK THIS LINK FOR DETAILS: https://chessfee.com/tmt_details.php?id=585
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…