ಬಂಟ್ವಾಳ

ಶಾಸಕ ರಾಜೇಶ್ ನಾಯ್ಕ್ ಅವರ ಗ್ರಾಮವಿಕಾಸ ಯಾತ್ರೆ: 12ನೇ ದಿನದ ನಡಿಗೆ ಮಂಗ್ಲಿಮಾರ್ ಸನ್ನಿಧಿಯಿಂದ ಕಳ್ಳಿಗೆವರೆಗೆ

ಜಾಹೀರಾತು

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಗ್ರಾಮದೆಡೆಗೆ ಶಾಸಕರ ನಡಿಗೆ ಕಾರ್ಯಕ್ರಮದಂಗವಾಗಿ 12ನೇ ದಿನದ ಪಾದಯಾತ್ರೆ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಿಂದ ಕಳ್ಳಿಗೆವರೆಗೆ ನಡೆಯಿತು.

ಬೆಳಿಗ್ಗೆ ನೂರಾರು ಕಾರ್ಯಕರ್ತರ ಜೊತೆಗೆ ಅಮ್ಟಾಡಿ ಮಂಗ್ಲಿಮಾರ್ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ಪೂಜೆ ಸಲ್ಲಿಸಿ , ಕಾರ್ಯಕರ್ತರ ಜೊತೆ ಶಾಸಕರು ಹೆಜ್ಜೆ ಹಾಕಿದರು.

ಗ್ರಾ.ಪಂ.ಅಧ್ಯಕ್ಷೆ ಮೋಹಿನಿ , ಉಪಾಧ್ಯಕ್ಷ ಸುನಿಲ್, ಯಾತ್ರೆ ಸಂಚಾಲಕ ದೇವದಾಸ್ ಶೆಟ್ಟಿ, ಸಹಸಂಚಾಲಕರಾದ ಮಾಧವ ಮಾವೆ,  ಸುದರ್ಶನ್ ಬಜ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ್, ಚೆನ್ನಪ್ಪ ಆರ್.ಕೋಟ್ಯಾನ್, ಕಮಲಾಕ್ಷಿ ಪೂಜಾರಿ, ದಿನೇಶ್ ಅಮ್ಟೂರು, ನಳಿನಿ ಶೆಟ್ಟಿ, ಅರುಣ್ ರೋಷನ್ ಡಿ.ಸೋಜ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಪ್ರಸಾದ್ ಕುಮಾರ್ ರೈ, ಆಶಾ ಪಿ.ರೈ, ಸುರೇಶ್ ಕೋಟ್ಯಾನ್, ರೋನಾಲ್ಡ್ ಡಿ.ಸೋಜ, ಭಾರತಿ ಚೌಟ,  ಸುಪ್ರೀತ್ ಆಳ್ವ, ಕಾರ್ತಿಕ್ ಬಲ್ಲಾಳ್, ಸಂತೋಷ್ ರಾಯಿಬೆಟ್ಟು, ಪದ್ಮನಾಭ ಬಂಟ್ವಾಳ, ಧನಂಜಯ ಶೆಟ್ಟಿ, ಚರಣ್ ಜುಮಾದಿಗುಡ್ಡೆ, ಪ್ರಕಾಶ್ ಬೆಂಗಳೂರು, ಕುಮಾರ್ ಅಳ್ವ, ಅನಿಲ್ ಕೊಟ್ಟಾರ,ರಾಮಚಂದ್ರ ಸುವರ್ಣ ಆಲಾಡಿ,ಉದಯ ಪ್ರಭು, ರಾಮ್ ಮೋಹನ್ ಶೆಟ್ಟಿ, ದಿನೇಶ್ , ಪ್ರಶಾಂತ್ ಕೆಂಪುಗುಡ್ಡೆ, ಚಂದ್ರಕಲಾಯಿ, ಲೋಕೇಶ್ , ಕುಮಾರ್ ಭಟ್ , ಭಾಸ್ಕರ್ ಟೈಲರ್ , ಸೀತಾರಾಮ ಪೂಜಾರಿ, ಶೇಖರ್ ಶೆಟ್ಟಿ,ಲೋಕೇಶ್ ಸುವರ್ಣ, ವಾಮನ ಆಚಾರ್ಯ, ಸದಾನಂದ ಶೆಟ್ಟಿ ರಂಗೋಲಿ, ಭುವನೇಶ್ ಪಚ್ಚಿನಡ್ಕ, ರತ್ನಾಕರ್ ಶೆಟ್ಟಿ ,ಲಖಿತಾ ಆರ್‌ಶೆಟ್ಟಿ, ಸುಷ್ಮಾಚರಣ್, ದೇವಿಪ್ರಸಾದ್, ಮನೋಜ್ ಕಳ್ಳಿಗೆ, ವೆಂಕಟೇಶ ನಾವಡ, ಗಣೇಶ್ ಪೂಜಾರಿ, ದಾಮೋದರ ನೆತ್ತರಕೆರೆ, ಕಿಶೋರ್ ಪಲ್ಲಿಪಾಡಿ, ಗಣೇಶ್ ರೈ ಮಾಣಿ, ರಾಧಾಕೃಷ್ಣ ತಂತ್ರಿ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡರು 

odiyoor

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವುದು ಸಮಾಜದ ಜವಾಬ್ದಾರಿ: ಕಶೆಕೋಡಿ ಸೂರ್ಯನಾರಾಯಣ ಭಟ್

+++++++++++++++++++++++++++ ಪದ್ಯಾಣದ ಮಣ್ಣಿನಲ್ಲಿ ಸಂಸ್ಕೃತಿ ಇದೆ: ಗುರ್ಮೆ ಸುರೇಶ್ ಶೆಟ್ಟಿ (more…)

18 hours ago