www.bantwalnews.com Report ಬಂಟ್ವಾಳನ್ಯೂಸ್ ವರದಿ
ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಾಳೆ(ಭಾನುವಾರ) ಬೆಳಿಗ್ಗೆ 8.30ರಿಂದ ದೇವಸ್ಥಾನದಲ್ಲಿ ಬೃಹತ್ ಕರಸೇವೆ ಆಯೋಜಿಸಲಾಗಿದೆ. ಕರಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರಮದಾನ ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ಹಾಗೆಯೇ ಹಾರೆ ಇತ್ಯಾದಿ ಬೇಕಿದ್ದ ವಸ್ತುಗಳನ್ನು ತರಬೇಕು ಎಂದವರು ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…