ಬಂಟ್ವಾಳ

ಭದ್ರತೆ ಭರವಸೆಯ ಭದ್ರಾ ಹೋಮ್ ಅಪ್ಲಾಯನ್ಸಸ್ ನಲ್ಲಿ ನ.18ರವರೆಗೆ ದೀಪಾವಳಿ- ಪ್ರಥಮ ವರ್ಷಾಚರಣೆಯ ಡಬಲ್ ಧಮಾಕಾ

EDITED AND OWNED BY – HARISH MAMBADY. For Advertisements, News Contact Watsapp No: 9448548127

ಬಂಟ್ವಾಳ: ಭದ್ರತೆಯ ಭರವಸೆಯನ್ನು ನೀಡುವ ಮೂಲಕ ಅತ್ಯಲ್ಪ ಅವಧಿಯಲ್ಲೇ ಮನೆಮಾತಾಗಿರುವ ಬಂಟ್ವಾಳದ ಬಸ್ತಿಪಡ್ಪುವಿನ ಅಗ್ನಿಶಾಮಕ ಠಾಣೆಯ ಮುಂಭಾಗದಲ್ಲಿರುವ ವಿಶಾಲವಾದ ಜಾಗದಲ್ಲಿ ಆರಂಭಗೊಂಡ ಗೃಹೋಪಯೋಗಿ ಉಪಕರಣಗಳ ಭದ್ರಾ ಹೋಂ ಅಪ್ಲೈಯನ್ಸಸ್ ಮಳಿಗೆಗೆ ದೀಪಾವಳಿಯೊಂದಿಗೆ ಪ್ರಥಮ ವರ್ಷಾಚರಣೆ ಸಂಭ್ರಮ.

ಇದನ್ನು ಆಚರಿಸಲು ಅಕ್ಟೋಬರ್ 17ರಿಂದ ಆರಂಭಗೊಂಡು ನವೆಂಬರ್ 18ರವರೆಗೆ ಪ್ರತಿ ಖರೀದಿಗೆ ಡಬಲ್ ಧಮಾಕಾದ ಭರಪೂರ ಕೊಡುಗೆಗಳನ್ನು ಗ್ರಾಹಕರಿಗೆ ಸಾದರಪಡಿಸುತ್ತಿದೆ. ಡಬಲ್ ಧಮಾಕಾದಲ್ಲಿ ಪ್ರತಿ ಖರೀದಿಗೆ ಸರ್ಪ್ರೈಸ್ ಉಡುಗೊರೆ, ಪ್ರತಿದಿನ ಲಕ್ಕಿ ಡ್ರಾ, ಸುಮಾರು 5 ಸಾವಿರ ರೂ ಮೌಲ್ಯದ ಕೊಡುಗೆಗಳನ್ನು ಗೆಲ್ಲುವ ಅವಕಾಶ, 3 ಸಾವಿರ ರೂ ಮೇಲ್ಪಟ್ಟ ಖರೀದಿಗೆ ಕ್ಯಾಶ್ ಬ್ಯಾಕ್ ಕೊಡುಗೆ. ಜೊತೆಗೆ ಪ್ರತಿ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟ, ಕಡಿಮೆ ದರದೊಂದಿಗೆ ಮಾರಾಟ. ಗ್ರಾಹಕರು ಈ ಎಲ್ಲಾ ಕೊಡುಗೆಗಳ ಪ್ರಯೋಜನ ಪಡೆಯುವಂತೆ ಮಳಿಗೆಯ ಪ್ರವರ್ತಕ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ

ಎಲ್ಲಿದೆ ಭದ್ರಾ: ಬಿ.ಸಿ.ರೋಡು ಜಂಕ್ಷನ್‌ ನಿಂದ ಬಂಟ್ವಾಳ ಪೇಟೆ ರಸ್ತೆಯ ಕೇವಲ 800 ಮೀ. ದೂರದಲ್ಲಿ ಬಸ್ತಿಪಡ್ಪು ಅಗ್ನಿಶಾಮಕ ಠಾಣೆಯ ಮುಂಭಾಗದಲ್ಲಿ ವಿಸ್ತಾರವಾದ ಮಳಿಗೆಯೊಂದಿಗೆ ತೆರೆದಿದೆ ಭದ್ರಾ ಹೋಮ್ ಅಪ್ಲಾಯನ್ಸಸ್‌. ಒಂದು ಮನೆಗೆ ಬೇಕಾದ ಎಲ್ಲ ಉಪಕರಣಗಳ ಶೋರೂಮ್ ಇದಾಗಿದ್ದು, ವಿಶಾಲವಾದ ಪಾರ್ಕಿಂಗ್ ಜೊತೆಗೆ ವಿಸ್ತಾರವಾಧ ಮಳಿಗೆಯಲ್ಲಿ ಗ್ರಾಹಕರು ತಮ್ಮಿಷ್ಟದ ಆಯ್ಕೆಯನ್ನು ಮಾಡಲು ಸಾಧ್ಯ. ಬಂಪರ್ ಬಹುಮಾನವಾಗಿ 7 ಕಾರುಗಳು, 10 ದ್ವಿಚಕ್ರ ವಾಹನಗಳು, ಉಳಿದಂತೆ ರೆಫ್ರಿಜರೇಟರ್, ಇಂಡಕ್ಷನ್ ಸ್ಟವ್, ಎಲ್‌ಇಡಿ ಟಿವಿ, ಬೈಸಿಕಲ್, ಪ್ರೆಶರ್ ಕುಕ್ಕರ್, ವೆಟ್ ಗ್ರೈಂಡರ್, ಮಿಕ್ಸರ್, ಗ್ಯಾಸ್ ಸ್ಟವ್, ಸೇಫ್ ಲಾಕರ್ ಬಹುಮಾನಗಳನ್ನು ಪಡೆಯಬಹುದು. ಕಾರ್ಡ್ ಸ್ವೈಪ್ ಮೂಲಕ 30 ಶೇ. ಕ್ಯಾಶ್‌ಬ್ಯಾಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಮೂಲಕ 20 ಸಾವಿರದಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಸೌಲಭ್ಯವೂ ಇವೆ. ಇಂದು ಖರೀದಿಸಿ, ನಾಳೆ ಪಾವತಿಸಿ ಯೋಜನೆಯ ಮೂಲಕ ಬಜಾಜ್ ಫೈನಾನ್ಸ್, ಎಚ್‌ಡಿಬಿ ಫೈನಾನ್ಸ್ ಸರ್ವೀಸಸ್, ಐಡಿಎಫ್‌ಸಿ ಮೂಲಕ ೦ ಶೇ. ಇಎಂಐ ಸೌಲಭ್ಯ ಲಭ್ಯವಿರುತ್ತದೆ. ಜಗತ್ರಸಿದ್ಧ ಬ್ಯ್ರಾಂಡ್‌ಗಳಾದ ಫ್ರೆಸ್ಟಿಜ್, ಲುಮಿನಾಸ್, ಕೆಂಟ್, ಓರಿಯೆಂಟ್, ಬಟರ್‌ಫ್ಲೈ, ಬಜಾಜ್, ಕೆನ್‌ಸ್ಟಾರ್, ವಿಡಿಯೆಂ, ಇಂಪೆಕ್ಸ್, ಗ್ಲೆನ್, ಕಫ್, ಫಿಲಿಪ್ಸ್, ಕ್ರಾಮ್‌ಟನ್, ಫಿಝನ್, ಗ್ರೀನ್ ಚೆಫ್, ವಿಗಾರ್ಡ್, ಸ್ಯಾಮ್‌ಸಂಗ್, ತೊಶಿಬಾ, ಸೋನಿ, ಪ್ಯಾನಸೊನಿಕ್, ಹ್ಯಾವಲ್ಸ್, ಹಯರ್, ವೈರ್‌ಫೂಲ್, ಸಿಂಫೊನಿ ಮೊದಲಾದ ಪ್ರಖ್ಯಾತ ಬ್ಯ್ರಾಂಡ್‌ಗಳ ಉತನ್ನ ಭದ್ರಾದಲ್ಲಿ ಲಭ್ಯವಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts