ಬಂಟ್ವಾಳ: ಸಾಲೆತ್ತೂರಿನ ಕಟ್ಟತ್ತಿಲದ ಶ್ರೀ ಮಹಮ್ಮಾಯಿ ದೇವಿ ಹಾಗೂ ಪರಿವಾರ ದೈವಗಳ ಟ್ರಸ್ಟ್, ಶ್ರೀ ಕ್ಷೇತ್ರ ಕಟ್ಟತ್ತಿಲ ಜೀರ್ಣೋದ್ಧಾರ ಸಮಿತಿ ವತಿಯಿಂದ ಶ್ರೀ ಮಹಮ್ಮಾಯಿ ದೇವಿ ದೇವಸ್ಥಾನಕ್ಕೆ ಶಿಲೆಕಲ್ಲಿನ ಶೋಭಾಯಾತ್ರೆ ನಡೆಯಿತು.
ಸಾಲೆತ್ತೂರಿನ ರಾಜರಸ್ತೆಯಲ್ಲಿ ಶೋಭಾಯಾತ್ರೆ ನಡೆದಿದ್ದು, ದೇವಸ್ಥಾನದ ಅಧ್ಯಕ್ಷರಾದ ಕೆ.ರವೀಂದ್ರ ನಾಯ್ಕ, ಕೋಶಾಧಿಕಾರಿ ಕೇಶವ್, ಬಿಜೆಪಿ ರೈತ ಮೋರ್ಚಾ ಬಂಟ್ವಾಳ ಮಂಡಲ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಟ್ಟತ್ತಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಧ ಕೇಶವ ದೈಪಲ, ಪ್ರಧಾನ ಕಾರ್ಯದರ್ಶಿ ಮಂಜುನಾಥ ವಿಟ್ಲ, ದೇವಸ್ಥಾನದ ಟ್ರಸ್ಟಿ ನ ಪ್ರಮುಖರಾದ ವಸಂತ ಕಾವು, ತ್ಯಾಂಪ ನಾಯ್ಕ ಕಜೆ, ಕೇಶವ ನಾಯ್ಕ ಮಂಡೆಕೋಟಿ, ಬಾಲಸುಬ್ರಹ್ಮಣ್ಯ, ವಿಠಲ ಅಡ್ಕಸ್ಥಳ, ರಮೇಶ್ ಉಪ್ಪಿನಂಗಡಿ, ಗಣೇಶ್ ಕುಪ್ಪೆಪದವು, ರಾಜೇಶ್ ಉಪ್ಪಿನಂಗಡಿ, ಸುಧೀರ್ ಕಜೆ, ಕೃಷ್ಣ ನಾಯ್ಕ, ಜಯಂತಿ ವಿಟ್ಲ, ಜಯಂತಿ ಕಟ್ಟತ್ತಿಲ, ಗಂಗಾಧರ ಕಟ್ಟತ್ತಿಲ, ಯೋಗೀಶ ಕಾವು, ಯೋಗೀಶ ಕೈಕಂಬ ದೇವಸ್ಥಾನದ ಗುತ್ತಿಗೆದಾರರಾದ ವಿಶ್ವನಾಥ ಪೂಜಾರಿ ಸಾಲೆತ್ತೂರು, ಶಿಲ್ಪಿ ಪ್ರಸನ್ನ ಕುಮಾರ್ ಇದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…