ಬಂಟ್ವಾಳ: ಸಜೀಪ ಮುನ್ನೂರಿನ ಆಲಾಡಿಯ ಬದ್ರೀಯ ಜುಮ್ಮಾ ಮಸೀದಿಯಲ್ಲಿ ೭೫ ನೇ ಸ್ವಾತಂತ್ರ್ಯ ದಿನವನ್ನು ಸರಳವಾಗಿ ಧ್ವಜಾರೋಹಣ ಮಾಡುದರ ಮೂಲಕ ಆಚರಿಸಲಾಯಿತು. ಆಲಾಡಿ ಜುಮಾ ಮಸೀದಿಯ ಅದ್ಯಕ್ಷ ಸಲೀಂ ಆಲಾಡಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯೋಪಾಧ್ಯಾಯ ರಶೀದ್ ಹನೀಪಿ ಅತಿಥಿಯಾಗಿದ್ದರು. ಸಲೀಮ್ ಆಲಾಡಿ ಮಾಹಿತಿ ನೀಡಿದರು. ರಹಿಮಾನ್ ಕುಚ್ಚುಗುಡ್ದೆ ,ಶಾಫಿ ಕಲವಾಯಿ ಯೂಸುಫ್ ಅಂಗಡಿ ಇಬ್ರಾಹಿಂ ದುಬೈ ಯೂಸುಪ್ ಮಂಜಲ್ಪಾದೆ ಆದಮ್ ಬಾಳಿಕೆ ಮನ್ಸೂರ್ ಅಂಗಡಿ ಮುಂತಾದವರು ಇದ್ದರು. ರಿಯಾಝ್ ಫೈಝಿ ವಂದಿಸಿದರು.