ಜುಲೈ 12ರಂದು ಉದ್ಘಾಟನೆ
ಸೋಮವಾರ ಕಲ್ಲಡ್ಕದ ಕೆಳಗಿನ ಪೇಟೆ ಹೋಟೆಲ್ ಲಕ್ಷ್ಮಿ ನಿವಾಸದ ಹತ್ತಿರ ಭಾರತ್ ಬಿಲ್ಡಿಂಗ್ ನಲ್ಲಿ ವೃಷಭ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಶೋ ರೂಮ್ ಉದ್ಘಾಟನೆಗೊಳ್ಳಲಿದೆ. ದಕ್ಷಿಣ ಕನ್ನಡದ ರಸ್ತೆಗೆ ಅನುಗುಣವಾಗಿ ವಿದ್ಯುತ್ ವಾಹನಗಳು ಆರ್. ಟಿ. ಓ .ರಿಜಿಸ್ಟ್ರೇಷನ್ ಹಾಗೂ ರಿಜಿಸ್ಟ್ರೇಷನ್ ರಹಿತ ಪರಿಸರಸ್ನೇಹಿ ವಾಹನಗಳ ವಾಹನಗಳು ಆಗಿದ್ದು ಕೇಂದ್ರ ಸರಕಾರದ ಸಬ್ಸಿಡಿ ವಾಹನಗಳಿಗೆ ಲಭ್ಯವಿದೆ ಹಾಗೂ ವಾಹನಗಳ ಬಿಡಿಭಾಗಗಳ ಮಾರಾಟ, ರಿಪೇರಿ ಗ್ರಾಹಕರಿಗೆ ಅನುಗುಣವಾಗಿ ಒಂದೇ ಸೂರಿನಡಿ ನಲ್ಲಿ ಸೇವೆಗಳು ದೊರೆಯುತ್ತದೆ ಎಂದು ಸಂಸ್ಥೆ ತಿಳಿಸಿದ್ದು, ಇಂದನ ರಹಿತ ಹೋಗೆ ರಹಿತ ಪರಿಸರ ಸ್ನೇಹಿ ವಾಹನ ವನ್ನು ಖರೀದಿಸಿ ನಮ್ಮ ದೇಶ ವನ್ನು ಪರಿಸರ ಮಾಲಿನ್ಯ ಮುಕ್ತವಾಗಿಸಿ ಎಂದು ವಿನಂತಿಸಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…