ಕೊರೊನಾ ಹಿನ್ನೆಲೆಯಲ್ಲಿ ರಾತ್ರಿ, ಹಗಲು ಕರ್ತವ್ಯ ನಿರ್ವಹಿಸುವ ಪೊಲೀಸರು ಮತ್ತು ಬೀದಿ ಬದಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಅಗತ್ಯವುಳ್ಳವರಿಗೆ ಊಟದ ವ್ಯವಸ್ಥೆಯನ್ನು ಬಂಟ್ವಾಳದ ಜೆ.ಡಿ.ಬಾಯ್ಸ್ ತಂಡ ಮಾಡಿತು. ಬಿ.ಸಿ.ರೋಡ್ ನಿಂದ ಮಂಗಳೂರಿನವರೆಗೆ ಸುಮಾರು 500ಕ್ಕೂ ಅಧಿಕ ಮಂದಿಗೆ ಊಟವನ್ನು ತಂಡ ವಿತರಿಸಿತು.
for more news and advertisement visit www.bantwalnews.com
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…