ಮಂಗಳೂರು: ಹಿಂದು ಜನಜಾಗೃತಿ ಸಮಿತಿ ವತಿಯಿಂದ ಆನ್ಲೈನ್ ಹಿಂದೂ-ರಾಷ್ಟ್ರ ಜಾಗೃತಿ ಸಭೆ ಕನ್ನಡದಲ್ಲಿ ಶನಿವಾರ,21 ಫೆಬ್ರವರಿ 2021, ,ಸಮಯ : ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಆನ್ಲೈನ್ ಹಿಂದೂ-ರಾಷ್ಟ್ರಜಾಗೃತಿ ಸಭೆಯನ್ನು ಈ ಮುಂದಿನ ಲಿಂಕ್ನಲ್ಲಿ ನೋಡಬಹುದು ಎಂದು ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಮೋದ್ ಮುತಾಲಿಕ್, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮನ ಸೇನೆ, ಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ, ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ ಉಪಸ್ಥಿತರಿರುತ್ತಾರೆ. 21 ಫೆಬ್ರವರಿ, 2021, ಭಾನುವಾರ ಸಂಜೆ 7.00 ಕ್ಕೆ ನಡೆಯುವ ಈ ಕಾರ್ಯಕ್ರಮವು ಈ ಕಾರ್ಯಕ್ರಮವು http://Fb.com/HJSBengaluru ಮತ್ತು http://Youtube.com/HJSKarnataka ಮೂಲಕ ಪ್ರಸಾರವಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.