ಬಂಟ್ವಾಳ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಆಕಸ್ಮಿಕ

ಬಂಟ್ವಾಳ: ವಿಟ್ಲ ಪಡ್ನೂರು ಗ್ರಾಮದ‌ ಕುಕ್ಕಿಲ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈಶ್ವರ ಭಟ್ ಎಂಬವರ ಜಮೀನಿಗೆ ಬೆಂಕಿ ತಗುಲಿದ್ದು, ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಯವರು ಸ್ಥಳೀಯರೊಂದಿಗೆ ಸೇರಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು.

ವಿಟ್ಲ ಪಡ್ನೂರು ಗ್ರಾಮ ಲೆಕ್ಕಾಧಿಕಾರಿ ವೈಶಾಲಿ ಹಾಗೂ ಗ್ರಾಮ ಸಹಾಯಕ ಚಂದ್ರ ಶೇಖರ ಪರಿಶೀಲನೆ ನಡೆಸಿ ಮಹಜರು ನಡೆಸಿದರು.

NEWSDESK

Recent Posts