ಬಂಟ್ವಾಳ: ದೀಪಾವಳಿ ಹಿನ್ನೆಲೆಯಲ್ಲಿ ಅಂಗಡಿ, ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಚೇತರಿಕೆ ಕಂಡಿದೆ. ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯ ವಿಜಯ ಬ್ಯಾಂಕ್ ಕಟ್ಟಡದ ಸನಿಹದಲ್ಲಿ ಕಾರ್ಯಾಚರಿಸುತ್ತಿರುವ ವೆಂಕಟೇಶ್ (ತರಕಾರಿ) ತರಕಾರಿ ಹಾಗೂ ಹಣ್ಣು ಹಂಪಲು ಅಂಗಡಿಯಲ್ಲಿ 100 ರೂಪಾಯಿಯ ಯಾವುದೇ ತರಕಾರಿ ತೆಗೆದುಕೊಂಡರೆ 1 ಕೆಜಿ ಟೊಮೇಟೊ ಹಾಗೂ 500 ರೂಪಾಯಿ ಮೌಲ್ಯದ ತರಕಾರಿ ತೆಗೆದುಕೊಂಡರೆ 1 ಕೆಜಿ ಕಿತ್ತಳೆ ಹಣ್ಣು ಉಚಿತವಾಗಿ ಪಡೆಯಬಹುದು ಎಂಬ ಆಫರ್ ಭಾನುವಾರ ಇಡಲಾಗಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)