ಬಂಟ್ವಾಳ: ಶ್ರೀ ಶಾರದಾ ಭಜನಾ ಮಂದಿರ, ದಾಸಗಿರಿ – ಕುಳಾಲು ಇಲ್ಲಿ ನವರಾತ್ರಿ ಆಚರಣೆಯ ಪ್ರಯುಕ್ತ ಜರುಗಿದ ಅರ್ಧ ಏಕಾಹ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ ಸದಸ್ಯರು ಭಜನಾ ಸೇವೆ ನಡೆಸಿಕೊಟ್ಟರು.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)