ಬಂಟ್ವಾಳ: ತಾಜುಲ್ ಉಲಮಾ ಎಜುಕೇಷನ್ ಸೆಂಟರ್ ಕುಕ್ಕಾಜೆ ಉದ್ಘಾಟನಾ ಸಮಾರಂಭ ಹಾಗೂ ಹಝ್ರತ್ ಮುಹಮ್ಮದ್ ಮುಸ್ತಫ ( ಸ ಅ) 1495ನೇ ಜನ್ಮ ದಿನದ ಪ್ರಯುಕ್ತ ಬೃಹತ್ ಮಂಖೂಸ್ ಮೌಲಿದ್ ಪಾರಾಯಣವೂ ಬಹು ಅಸಯ್ಯಿದ್ ಮುಶ್ತಾಖು ರಹ್ಮಾನ್ ತಂಙಳ್ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ವೈ.ಎಸ್. ಕುಕ್ಕಾಜೆ ಅಧ್ಯಕ್ಷ ಮಹ್ಮೂದ್ ಸಅದಿ, ಕಾರ್ಯದರ್ಶಿ ಕೆ.ಯಂ.ಮುಹಮ್ಮದ್ ಮುಸ್ಲಿಯಾರ್ ಅಬ್ಬಾಸ್ ಹಾಜಿ ಕಾಪಿಕ್ಕಾಡ್, ಅಬ್ದುಲ್ಲ ಮುಸ್ಲಿಯಾರ್ ನಾಡಾಜೆ, ಇರಾ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಕೆ ಅಬ್ದುಲ್ ರಝಾಕ್ ಕುಕ್ಕಾಜೆ, ಪ್ರಮುಖರಾದ ಜಿ.ಎಂ. ಇಬ್ರಾಹಿಮ್, ಮೊಯ್ದು ಕುಂಞಿ ನಾಡಾಜೆ, ಸಮಿವುಲ್ಲಾ ಕುಕ್ಕಾಜೆ, ಕೆ.ಯಂ ಅಬ್ಬಾಸ್ ಮುಸ್ಲಿಯಾರ್, ಕೆ ಯಂ ಬಶೀರ್ ಅಹ್ಸನಿ ಕುಕ್ಕಾಜೆ, ಮುಹಮ್ಮದ್ ಕಾಪಿಕ್ಕಾಡ್, ಕೆ.ಉಸ್ಮಾನ್ ಕುಕ್ಕಾಜೆ. ಕೆ ಯಂ ಶರೀಫ್, ಇಬ್ರಾಹಿಮ್ ಬಾತಿಶಾ, ಕೆ.ಟಿ. ಮುಹಮ್ಮದ್ ಕುಕ್ಕಾಜೆ, ಸಮದ್ ಝುಹ್ರಿ ಕುಕ್ಕಾಜೆ , ಅಬ್ದುಲ್ ಹಮೀದ್ ಮದನಿ ಕುಕ್ಕಾಜೆ ,ಸುಲೈಮಾನ್ ಗೇರುಪಡ್ಪು , ಅಬ್ದುಲ್ ಸಲಾಂ ಕುಕ್ಕಾಜೆ ,ಎಸ್.ಕೆ.ಅಬ್ದುಲ್ ಜಬ್ಬಾರ್ ಕುಕ್ಕಾಜೆ, ಅಬ್ದುಲ್ ರಝಾಖ್ ಮುಸ್ಲಿಯಾರ್ ಕುಕ್ಕಾಜೆ, ಸಿದ್ದೀಖ್ ಕಲ್ಲಮರೈ, ಹಂಝ ಮಂಚಿ , ಅಬ್ದುಲ್ ಅಝೀಝ್ ಮಿಸ್ಬಾಹಿ , ಮೊದಲಾದವರು ಭಾಗವಹಿಸಿದರು. ಕೆ.ಎಂ. ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಸ್ವಾಗತಿಸಿ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…