ಬಂಟ್ವಾಳ: ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಬಂಟ್ವಾಳ ತಾಲೂಕಿನ ಮೈಯಾಳ ಅಂಗನವಾಡಿ ಕೇಂದ್ರ ದಲ್ಲಿ ಬಾಲವಿಕಾಸ ಸಮಿತಿ ಯ ಆಶ್ರಯದಲ್ಲಿ ಜರುಗಿತು.
ಕಿಶೋರಿ ಸಂಘದ ಅಧ್ಯಕ್ಷೆ ಸಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಾಲವಿಕಾಸ ಅಧ್ಯಕ್ಷ ರಾದ ನೆಬಿಸತ್ ಮಿಶ್ರಿಯ, ಸದಸ್ಯರಾದ ಪ್ರಶಾತ್, ಸುನಿತಾ, ಇಲಿಯಾಸ್, ನೆಬಿಸಾ,ಮತ್ತುಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ .ಆಶಾ ಕಾರ್ಯಕರ್ತೆ ಶಾರದಾ ಉಪಸ್ದಿತರಿದ್ದರು ಕಿಶೋರಿ ಯರಿಗೆ ವಿವಿಧ ಸ್ಪರ್ದೆಯನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಸಾಕ್ಷಿ ಮತ್ತು ತೌಸಿರಾ ಹುಟ್ಟುಹಬ್ಬ ಆಚರಿಸಲಾಯಿತು. ಹೆಣ್ಣುಮಕ್ಕಳ ಪ್ರತಿಜ್ಞಾ ಸ್ವಿಕಾರ,ಕೊರೋನಾ ಪ್ರತಿಜ್ಞಾ ಸ್ವಿಕಾರ ನಡೆಸಲಾಯಿತು ವಲಯದ ಮೇಲ್ವಿಚಾರಕಿ ಸಿಂಧು ಸ್ವಾಗತಿಸಿ ನಿರೂಪಿಸಿದರು. ಕಾರ್ಯ ಕರ್ತೆ ವನಿತಾ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…