ಬಂಟ್ವಾಳ: ಗಾಂಧಿ ಜಯಂತಿ ಪ್ರಯುಕ್ತ ರೋಟರಿ ಕ್ಲಬ್ ಬಂಟ್ವಾಳ್ ಟೌನ್ ಇದರ ಅನ್ಸ್ ಕ್ಲಬ್ಬಿನ ಅಧ್ಯಕ್ಷೆ , ಸವಿತಾ ಚಿತ್ತರಂಜನ್ ಶೆಟ್ಟಿ ನೇತೃತ್ವದಲ್ಲಿ ಬಂಟ್ವಾಳ ಪುರಸಭೆಯ 13 ಜನ ಪೌರಕಾರ್ಮಿಕರಿಗೆ ಗೌರವ ವಂದನೆಯನ್ನು ರೋಟರಿ ಸಾಧನ ಹಾಲ್ ನಲ್ಲಿ ನೆರವೇರಿಸಲಾಯಿತು, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಪದ್ಮನಾಭ ರೈ, ಕಾರ್ಯದರ್ಶಿ ಕಿಶೋರ್, ಉಪಾಧ್ಯಕ್ಷ ಜಗನ್ನಾಥ್ ಚೌಟ, ಅನ್ಸ್ ಕಾರ್ಯದರ್ಶಿ ಸುಪ್ರಿಯಾ ರಮೇಶ್, ಜತೆ ಕಾರ್ಯದರ್ಶಿ ಜಶ್ಮಿ ಕಿಶೋರ್, ಸುಜಾತ ಪಿ ರೈ, ಆಶಾಮಣಿ ಡಿ ರೈ, ಮಂಜುಳಾ ಶಾಂತರಾಜ್, ಸುಂದರ್ ಬಂಗೇರ, ರಮೇಶ್ ನೆಟ್ಲ, ಸುದೀರ್ ಶೆಟ್ಟಿ, ನಾರಾಯಣ ಸಿ ಪೆರ್ನೆ, ಸತೀಶ್, ಜ್ಯೋತಿಂದ್ರ ಶೆಟ್ಟಿ, ಉಮೇಶ್ ನೆಲ್ಲಿಗುಡ್ಡೆ, ಕೇಶವ ನಾಯ್ಕ್, ದಿವಾಕರ ಶೆಟ್ಟಿ, ಗಣೇಶ್ ಶೆಟ್ಟಿ, ನಾಗೇಶ್ ಕುಲಾಲ್, ಚಿತ್ತರಂಜನ್ ಶೆಟ್ಟಿ, ಶಾಂತರಾಜ್, ವಿಕಾಸ್ ಶಾಂತರಾಜ್, ಪುರಸಭಾ ಸಿಬ್ಬಂದಿ ಮೊಹಮ್ಮದ್ ಇಕ್ಬಾಲ್ ಹಾಜರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…