ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ, ಬಿ. ಸಿ. ರೋಡ್ ನ ಮಿನಿ ವಿಧಾನಸೌಧ ಮತ್ತು ಕೋರ್ಟ್ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಪುರಸಭೆಯ ಪೌರಕಾರ್ಮಿಕರೊಂದಿಗೆ, ಅಧ್ಯಕ್ಷರಾದ ಪದ್ಮನಾಭ ರೈ ನೇತೃತ್ವದಲ್ಲಿ ನಡೆಸಲಾಯಿತು, ಕಾರ್ಯಕ್ರಮದಲ್ಲಿ ರೋಟೋರಿಯನ ಗಳಾದ ಕಾರ್ಯದರ್ಶಿ ಕಿಶೋರ್, ಸುಜಾತ ಪಿ ರೈ, ಸುಪ್ರಿಯಾ ರಮೇಶ, ಆಶಾಮಣಿ ಡಿ ರೈ, ಮಂಜುಳಾ ಶಾಂತರಾಜ್, ಸುದೀರ್ ಶೆಟ್ಟಿ, ಜ್ಯೋತಿಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಗಣೇಶ್ ಶೆಟ್ಟಿ, ಶಾಂತರಾಜ್, ಸತೀಶ್ ಕುಮಾರ್, ಕೇಶವ ನಾಯ್ಕ್, ಸುಂದರ್ ಬಂಗೇರ, ರಮೇಶ್ ನೆಟ್ಲ ಭಾಗಿಯಾಗಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…