ಬಂಟ್ವಾಳ: ಪತ್ರಿಕಾ ಸ್ವಾತಂತ್ರ್ಯ ರಕ್ಷಣೆಗಾಗಿ ಸಮಾನ ಮನಸ್ಕ ಸಮನ್ವಯ ಸಂಘಟನೆಗಳ ವತಿಯಿಂದ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಯಿತು. ಅಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ, ಕಾರ್ಯದರ್ಶಿ ಬಿ.ಶೇಖರ್, ವಕೀಲರಾದ ಎಂ.ಚಂದ್ರಶೇಖರ ಪೂಜಾರಿ, ಸಹಕಾರ್ಯದರ್ಶಿ ರಾಮಣ್ಣ ವಿಟ್ಲ, ಪ್ರಮುಖರಾದ ಸುರೇಶ್ ಕುಮಾರ್ ಬಂಟ್ವಾಳ್, ಸದಾಶಿವ ಬಂಗೇರ, ತುಳಸೀದಾಸ್ ವಿಟ್ಲ, ರಾಜಾ ಚಂಡ್ತಿಮಾರ್, ಹಾರೂನ್ ರಶೀದ್, ಪ್ರಕಾಶ ಶೆಟ್ಟಿ ತುಂಬೆ, ಸುರೇಂದ್ರ ಕೋಟ್ಯಾನ್, ಭಾರತಿ ಪ್ರಶಾಂತ್, ಸರಸ್ವತಿ ಕಡೇಶಿವಾಲಯ, ಶರೀಫ್ ಕೈಕಂಬ, ಇಸ್ಮಾಯಿಲ್ ಅರಬಿ, ಶ್ರೀನಿವಾಸ ಭಂಡಾರಿ, ಸಾದಿಕ್ ಬಂಟ್ವಾಳ, ಇಬ್ರಾಹಿಂ ನಾವೂರು ಇದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…