ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟತ್ತಿಲ ಎಂಬಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ಮಹಾಮ್ಮಾಯಿ ದೇವಿಯ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಯಿತು.
ನೂತನ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಕೇಶವ ನಾಯ್ಕ ದೈಪಲ ಬಿ.ಸಿ.ರೋಡ್, ಗೌರವಾಧ್ಯಕ್ಷರಾಗಿ ಕೃಷ್ಣ ವಿಟ್ಲ, ಉಪಾಧ್ಯಕ್ಷರಾಗಿ ಕೇಶವ ಮುಂಡಕೊಚ್ಚಿ, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ವಿಟ್ಲ, ಜೊತೆ ಕಾರ್ಯದರ್ಶಿಯಾಗಿ ಸುಧೀರ್ ಕಜೆ (ಕರ್ತಾರ ಡಿಸೈನ್ ಸ್ಟುಡಿಯೋ ) ಜೊತೆ ಕಾರ್ಯದರ್ಶಿಯಾಗಿ ಗಂಗಾಧರ ಕಟ್ಟತ್ತಿಲ, ಕೋಶಾಧಿಕಾರಿಯಾಗಿ ಗಣೇಶ ಕುಪ್ಪೆಪದವು, ಜೊತೆ ಕೋಶಾಧಿಕಾರಿಯಾಗಿ ರಮೇಶ ಉಪ್ಪಿನಂಗಡಿ ಹಾಗೂ ಸದಸ್ಯರುಗಳಾಗಿ ರವಿ ಪೆರ್ಲ, ಅರವಿಂದ ಸಾಮೆತ್ತಡ್ಕ, ರಾಜೇಶ್ ಉಪ್ಪಿನಂಗಡಿ, ವಿಠಲ ಅಡ್ಕಸ್ಥಳ, ಶಿವರಾಮ ಕಟ್ಟತ್ತಿಲ, ಬಾಲ ಸುಬ್ರಮಣ್ಯ ಮುಂಡಕೊಚ್ಚಿ, ಮುರಳಿ ಉಪ್ಪಿನಂಗಡಿ, ಜಯಂತಿ ಕಟ್ಟತ್ತಿಲ, ವಿಶ್ವನಾಥ ಕುಪ್ಪೆಪದವು, ವಾಣಿ ಬಿ.ಸಿ.ರೋಡ್, ಪ್ರವೀಣ್ ವಿಟ್ಲ, ಚಂದ್ರಶೇಖರ ನಾಯ್ಕ ಕುಪ್ಪೆಪದವು ಆಯ್ಕೆಯಾಗಿದ್ದಾರೆ