ಫರಂಗಿಪೇಟೆ: ತುಂಬೆ ವಲಯ ಕಾಂಗ್ರೆಸ್ ಹಾಗೂ ಯೂತ್ ಕಾಂಗ್ರೆಸ್ ಆಶ್ರಯದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಾವಣೆ ಹಾಗೂ ವಿತರಣಾ ಕಾರ್ಯಕ್ರಮ ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ನೇತೃತ್ವದಲ್ಲಿ ಜರುಗಿತು.
ವಲಯ ಕಾಂಗ್ರೆಸ್ ಅಧ್ಯಕ್ಷರಾದ ಜಗದೀಶ್ ಗಟ್ಟಿ, ಕಾರ್ಯದರ್ಶಿ ಇಬ್ರಾಹಿಂ ವಳವೂರು, ಪ್ರಮುಖರಾದ ಗಣೇಶ್ ಸಾಲಿಯಾನ್, ದೇವದಾಸ್ ಪೆರ್ಲಕ್ಕೆ, ಪ್ರಕಾಶ್ ಶೆಟ್ಟಿ ಶ್ರೀಶೈಲ, ಇಮ್ತಿಯಾಜ್ ತುಂಬೆ, ನಿಸಾರ್ ರಾಮಲ್ ಕಟ್ಟೆ, ಗೋಪಾಲಕೃಷ್ಣ ಸುವರ್ಣ, ರಶೀದ್ ತುಂಬೆ, ಮ್ಯಾಕ್ಸಿಮ್ ಕುವೆಲ್ಲೊ, ಪ್ರವೀಣ್ ಕೊಟ್ಟಿಂಜ, ಮಹಾಬಲ ಮಜಿ, ಕಿರಣ್ ಶೆಟ್ಟಿ, ಚೇತನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…