ವಿಟ್ಲ

ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುರಕ್ಷಾ ಸಾಧನ ವಿತರಣೆ

 

ರೋಟರಿ  ಕ್ಲಬ್  ಬಂಟ್ವಾಳ  ಟೌನ್  ಮತ್ತು ಗ್ರಾಮ  ಪಂಚಾಯತ್  ಕನ್ಯಾನ ಆಶ್ರಯದಲ್ಲಿ  ಪ್ರಾಥಮಿಕ  ಅರೋಗ್ಯ  ಕೇಂದ್ರ  ಕನ್ಯಾನ ಇಲ್ಲಿ ಕೊರೊನ ರೋಗ  ತಡೆಗಟ್ಟುವ  ನಿಟ್ಟಿನಲ್ಲಿ   ವೈದ್ಯರು  ಸಿಬ್ಬಂದಿಗಳು  ಮತ್ತು  ಆಶಾ  ಕಾರ್ಯಕರ್ತೆಯರಿಗೆ  ಫೇಸ್ ಶೀಲ್ಡ್, ಮಾಸ್ಕ್  , ವಿತರಣಾ ಕಾರ್ಯಕ್ರಮವನ್ನ ನೆರವೇರಿಸಲಾತು ಈ  ಸಂದರ್ಭದಲ್ಲಿ  ಅಧ್ಯಕ್ಷ  ಪದ್ಮನಾಭ  ರೈ  ಆಶಾ  ಕಾರ್ಯಕ್ರತೆಯರ  ಕೆಲಸ  ಕಾರ್ಯಾವನ್ನು ಶ್ಲಾಘಿಸಿದರು, ರೋ  ಪಿ  ಎಚ್  ಎಫ್  ಶಾಂತರಾಜ್  ಕಾರ್ಯಕ್ರಮದ  ಮುಂದಾಳತ್ವ  ವಹಿಸಿದ್ದರು  , ವೈದ್ಯಾಧಿಕಾರಿ  ಅಶ್ವಿನಿ ಸಾಗರ್ ಸ್ವಾಗತಿಸಿದರು,  ರೋಟೋರಿಯನ್ಸ್   ಕಿಶೋರ್  , ಗಣೇಶ್  ಶೆಟ್ಟಿ   ಸುಂದರ್  ಬಂಗೇರ  ದಿವಾಕರ್  ಕೇಶವ  ನಾಯ್ಕ್ ದಯಾನಂದ  ಶೆಟ್ಟಿ  ಸುಜಾತಾ  ರೈ ಚಿತ್ತರಂಜನ್  ಶೆಟ್ಟಿ  ಜ್ಯೋತಿಂದ್ರ  ಶೆಟ್ಟಿ  ಗ್ರಾಮ  ಪಂಚಾಯುತು ಸದಸ್ಯರಾದ ರಘುರಾಮ  ಶೆಟ್ಟಿ, ಮಜೀದ್  ಕನ್ಯಾನ, ಹಂದುಮ ಮುಂತಾದವರು  ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts