ವಿಟ್ಲ: ರೋಟರಿ ಕ್ಲಬ್ ಬಂಟ್ವಾಳ್ ಟೌನ್ ವತಿಯಿಂದ ಕನ್ಯಾನ ಪ್ರಾಥಮಿಕ ಅರೋಗ್ಯ ಕೇಂದ್ರ ಪರಿಸರದಲ್ಲಿ ಕ್ಲಬ್ಬಿನ ಅಧ್ಯಕ್ಷ ಪದ್ಮನಾಭ ರೈ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ರೋಟರಿ ಕಾರ್ಯದರ್ಶಿ ಕಿಶೋರ್, ಗಣೇಶ್ ಶೆಟ್ಟಿ, ಶಾಂತರಾಜ್, ಆಶ್ವಿನ್, ದಿವಾಕರ್ ಶೆಟ್ಟಿ, ಕೇಶವ ನಾಯ್ಕ್, ದಯಾನಂದ ಶೆಟ್ಟಿ, ಸುಜಾತ ರೈ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಜ್ಯೋತಿಂದ್ರ ಶೆಟ್ಟಿ ಭಾಗವಹಿಸಿದ್ದರು,
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)