ರಂಗಭೂಮಿ ಕಲಾವಿದೆರ್ ಬಿ.ಸಿ.ರೋಡ್ ತಂಡದಿಂದ ಹೊಸ ‘ಕಬಡ್ಡಿ’ ಎಂಬ ನಾಟಕದ ಮುಹೂರ್ತ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ನಡೆಯಿತು. ಚಾ ಪರ್ಕ ಖ್ಯಾತಿಯ ರಮಾ ಬಿ.ಸಿ.ರೋಡ್ ಅಭಿನಯದ ನಾಟಕಕ್ಕೆ ಕುಸಲ್ದ ಮುತ್ತು ಅರುಣ್ ಚಂದ್ರ ಬಿ.ಸಿ.ರೋಡ್ ಸಂಭಾಷಣೆ, ನಿರ್ದೇಶನ ಇರಲಿದೆ. ತಂಡದ ಸಾರಥ್ಯವನ್ನು ರಾಜೇಶ್ ಆಚಾರ್ಯ ಫರಂಗಿಪೇಟೆ ವಹಿಸಿದ್ದು, ಉಮೇಶ್ ಶೆಟ್ಟಿ ಪಾಣೆಮಂಗಳೂರು ಸಂಚಾಲಕರು. ನಾಟಕದ ಸಮಗ್ರ ನಿರ್ಮಾಣ ನಿರ್ವಹಣೆ. ಹರೀಶ್ ಶೆಟ್ಟಿ ಪಡು. ಕಥೆ. ನಿತೀನ್ ಶೆಟ್ಟಿ ಪಾಣೆಮಂಗಳೂರು.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)