ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿ, ಬಿಜೆಪಿ ಎಸ್.ಟಿ. ಮೋರ್ಚಾ ಪದಾಧಿಕಾರಿಗಳ ಘೋಷಣೆ ಮತ್ತು ಕಾರ್ಯಕಾರಿ ಸಮಿತಿ ಸಭೆ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ದ.ಕ. ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಭಾರಿ ಜಯಶ್ರೀ ಕರ್ಕೇರ, ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷರಾದ ಚೆನ್ನಕೇಶವ ಅರಸಮಜಲು ಬೆಳ್ತಂಗಡಿ, ಬಂಟ್ವಾಳ ಮಂಡಲದ ಅದ್ಯಕ್ಷರಾದ ದೇವಪ್ಪ ಪೂಜಾರಿ, ಉಪಾದ್ಯಕ್ಷರುಗಳಾದ ಚಿದಾನಂದ ರೈ. ಜಯರಾಮ ನಾಯ್ಕ ಕುಂಟ್ರಕಲ, ಬಂಟ್ವಾಳ ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ ಹಾಗು ರವೀಶ್ ಶೆಟ್ಟಿ, ದ.ಕ. ಜಿಲ್ಲಾ ಎಸ್.ಟಿ. ಮೋರ್ಚಾ ಉಪಾದ್ಕಕ್ಷರುಗಳಾದ ವಿಠಲ್ ನಾಯ್ಕ್ ಬಾಳ್ತಿಲ ಹಾಗು ಸೀತಾನಂದ ನಾಯ್ಕ ಬೇರ್ಪಡ್ಕ ಸುಳ್ಯ ಹಾಗು ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎನ್. ಎರ್ಮೆನಾಡ್, ಉಪಸ್ಥಿತರಿದ್ದರು. ಕ್ಷೇತ್ರ ಎಸ್.ಟಿ. ಮೋರ್ಚಾದ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರಾಮ ನಾಯ್ಕ ಕುಕ್ಕಿನಾರು, ಉಪಾಧ್ಯಕ್ಷರುಗಳಾಗಿ ಕೆ.ಟಿ. ನಾಯ್ಕ್ ಮಾಣಿ ಹಾಗು ಜಯ ನಾಯ್ಕ್ ಮಣಿನಾಲ್ಕೂರು, ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ನಾಯ್ಕ ನಗ್ರಿ, ಕೋಶಾಧಿಕಾರಿಯಾಗಿ ಸತೀಶ ನಾಯ್ಕ ಕೊಳ್ನಾಡು, ಕಾರ್ಯದರ್ಶಿಯಾಗಿ ಹರೀಶ ನಾಯ್ಕ ನೆಕ್ಕರೆ ಅವರನ್ನು ಆಯ್ಕೆ ಮಾಡಲಾಯಿತು. ದ.ಕ.ಜಿಲ್ಲಾಎಸ್.ಟಿ..ಮೋರ್ಚಾ ಉಪಾದ್ಕಕ್ಷರಾದ ವಿಠಲ್ ನಾಯ್ಕ್ ಬಾಳ್ತಿಲ ಸ್ವಾಗತಿಸಿದರು. ದ.ಕ.ಎಸ್.ಟಿ.ಮೋರ್ಚಾ ಸಮಿತಿಯ ಜಯರಾಮ ನಾಯ್ಕ ಕುಂಟ್ರಕಲ ವಂದಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…