Mithil J 615
Sahana Rao 610
Neha shetty 608
Gauresh G pai 606
Sneha shetty 606
Karthik C Poojary 601
ಬಂಟ್ವಾಳ: ಇಲ್ಲಿನ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಹೈಸ್ಕೂಲ್ ನ ಆರು ಮಂದಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 600ಕ್ಕಿಂತಲೂ ಅಧಿಕ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಮಿಥಿಲ್ ಜೆ. (615), ಸಹನಾ ರಾವ್ (610), ನೇಹಾ ಶೆಟ್ಟಿ (608), ಗೌರೇಶ್ ಜಿ. ಪೈ (606), ಸ್ನೇಹಾ ಶೆಟ್ಟಿ (606) ಮತ್ತು ಕಾರ್ತಿಕ್ ಸಿ. ಪೂಜಾರಿ (601) ಈ ಸಾಧಕರು.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)