ಬಿ.ಸಿ.ರೋಡಿನ ಅಜ್ಜಿಬೆಟ್ಟು ಬಸವ ಮಂಟಪದಲ್ಲಿ ಶ್ರೀಕೃಷ್ಣಜಯಂತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಕೃಷ್ಣ ಪರಮಾತ್ಮನನ್ನು ಸ್ತುತಿಸಿ, ದೀಪ ಬೆಳಗಿಸಿ, ಭಜನೆಯ ಮುಖೇನ ದೇವರನ್ನು ಆರಾಧಿಸಲಾಯಿತು. ಪಿ.ಯು.ಸಿ ಯಲ್ಲಿ ರಾಜ್ಯದಲ್ಲಿ 9ನೇ ಸ್ಥಾನ ಪಡೆದ ಸಾಧಕಿ, ಮನೋಹರ ಹಾಗು ಸಬೀತ ದಂಪತಿ ಪುತ್ರಿ ಶಿವಾನಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯರಾದ ನೀಲೋಜಿ ರಾವ್, ಕಮಲಾಕ್ಷ, ಇಂದಿರೇಶ್ , ಸಂಫದ ಗೌರವಾಧ್ಯಕ್ಷರಾದ ಪ್ರಮೋದ್ ಅಜ್ಜಿಬ್ಬೆಟ್ಟು, ಮಾಜಿ ಅಧ್ಯಕ್ಷರಾದ ನಾಗೇಶ್ ಮಿತ್ತಬೈಲ್, ಮಾಜಿ ಕಾರ್ಯದರ್ಶಿ ಲಕ್ಮಣ್ ಅಗ್ರಬೈಲ್, ಸ್ಥಾಪಕಾಧ್ಯಕ್ಷರಾದ ಶೀಧರ್ ಅಮೀನ್ ಹಾಗೂ ಅಧ್ಯಕ್ಷರಾದ ಉದಯ ಅಮಿನ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…