ಬಂಟ್ವಾಳ ತಾಲೂಕಿನ ದೇವಸ್ಯಪಡೂರು ಗ್ರಾಮದ ತುಂಬೆಜಾಲ್ ಎಂಬಲ್ಲಿ ವಾಸವಾಗಿರುವ ಬಡ ಮಹಿಳೆಗೆ ಟಾಯ್ಲೆಟ್ ಬಾತ್ ರೂಮ್ ನಿರ್ಮಿಸಿಕೊಡುವ ಯೋಜನೆಯ ಮೊದಲ ಶ್ರಮದಾನ ಇಂದು ಅದರ ಮುಂದಾಳತ್ವ ವಹಿಸಿಕೊಂಡಿರುವ ವಿಶ್ವಹಿಂದುಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಇವರ ಸಮ್ಮುಖದಲ್ಲಿ ವಗ್ಗ ಕುಂಟಾಲಪಲ್ಕೆ ತಾರಿಪಡ್ಪು ಕುಲಾಲ್ ಯುವಕರ ಒಟ್ಟುಗೂಡುವಿಕೆಯಲ್ಲಿ ನಡೆಯಿತು ಸ್ಥಳೀಯ ಕುಲಾಲ್ ಯುವಕರು ಒಟ್ಟುಗೂಡಿಸಿದ 10500 ಚೆಕ್ ಅನ್ನು ಅದರ ಮುಂದಾಳತ್ವ ವಹಿಸಿಕೊಂಡ ವಿಶ್ವಹಿಂದುಪರಿಷದ್ ಬಜರಂಗದಳ ಸದಸ್ಯರಿಗೆ ಹಸ್ತಾಂತರ ಮಾಡಲಾಯಿತು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…