ಕ್ರೈಮ್ ಎಸ್.ಐ. ಸಂಜೀವ (ಬಲದಲ್ಲಿರುವವರು) ಅವರಿಗೆ ಹಸ್ತಲಾಘವ ಮಾಡುತ್ತಿರುವ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್.ಐ. ಪ್ರಸನ್ನ (ಎಡದಲ್ಲಿರುವವರು)
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧದ ವಿಭಾಗದ ಎಸ್.ಐ ಆಗಿ ಸಂಜೀವ ಕೆ.ಭಾನುವಾರ ಅಧಿಕಾರ ಸ್ವೀಕರಿಸಿದರು. 27 ವರ್ಷಗಳ ಕರ್ತವ್ಯದಲ್ಲಿ ಅವರು ಪುಂಜಾಲಕಟ್ಟೆ, ಬಂಟ್ವಾಳ ನಗರ ಪೋಲೀಸ್ ಠಾಣೆ ಸಹಿತ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದ್ದರು.