ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದ ನೇರ ಪ್ರಸಾರ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್ ಖಾದರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಗೌಡ ಕಲ್ಮಂಜ, ಪುರಸಭಾ ಸದಸ್ಯರಾದ ವಾಸು ಪೂಜಾರಿ ಲೋರೆಟ್ಟೋ, ಜನಾರ್ಧನ ಚೆಂಡ್ತೀಮಾರ್, ಗಂಗಾಧರ್ ಪೂಜಾರಿ, ಮುಖಂಡರಾದ ಮಹಾಬಲ ಬಂಗೇರ, ವಿಶ್ವನಾಥ್ ಗೌಡ ಮಣಿ, ದಯಾನಂದ ನೇರಂಬೊಳ್, ಜಗನ್ನಾಥ್ ಬಂಟ್ವಾಳ, ವೆಂಕಪ್ಪ ಪೂಜಾರಿ, ಪವನ್ ಆಳ್ವ, ಚೇತನ್ ವಾಸು ಪೂಜಾರಿ, ಪದ್ಮನಾಭ ಸಮಂಥ, ಪ್ರವೀಣ್ ಫೆರ್ನಾಂಡಿಸ್, ಭಾರತಿ ಕುದನಾಗುದ್ದೆ, ವಾಲಾರ್ ಬಂಟ್ವಾಳ, ಜುನೈದ್ ಬಂಟ್ವಾಳ, ಅಮ್ಮು ಅರ್ಭಿಗುಡೆ, ಪದ್ಮನಾಭ ಮಡಿವಾಳ, ಖಾಸಿಂ ಬಂಟ್ವಾಳ, ಪ್ರಕಾಶ್ ಬಂಟ್ವಾಳ ಉಪಸ್ಥಿತರಿದ್ದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…