ಬಂಟ್ವಾಳ

ಬಿಜೆಪಿ ಬಂಟ್ವಾಳ ಕ್ಷೇತ್ರದ ಮಹಾಶಕ್ತಿಕೇಂದ್ರಗಳ ಅಧ್ಯಕ್ಷ, ಪದಾಧಿಕಾರಿಗಳ ಘೋಷಣೆ

ವಜ್ರನಾಥ ಕಲ್ಲಡ್ಕ

ಸೀತಾರಾಮ ಪೂಜಾರಿ

ಶಿವಪ್ರಸಾದ್ ಶೆಟ್ಟಿ

ರೊನಾಲ್ಡ್ ಡಿಸೋಜ

ರಮಾನಾಥ ರಾಯಿ

ಪ್ರಕಾಶ್ ಅಂಚನ್

ಚಿದಾನಂದ ರೈ

ವಿಧಾನಸಭೆಯ ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿ ಬಿಜೆಪಿಯ ಕ್ಷೇತ್ರ ಸಮಿತಿ 7 ಮಹಾಶಕ್ತಿಕೇಂದ್ರಗಳ ಅಧ್ಯಕ್ಷ, ಪ್ರಧಾನಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರನ್ನು ಪ್ರಕಟಿಸಿದೆ. ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಪ್ರಕಟಣೆ ನೀಡಿದ್ದು, ಸಂಗಬೆಟ್ಟು ಸೀತಾರಾಮ ಪೂಜಾರಿ, ಸರಪಾಡಿ ಚಿದಾನಂದ ರೈ, ಗೋಳ್ತಮಜಲು ರಮಾನಾಥ ರಾಯಿ, ಮಾಣಿ ರೊನಾಲ್ಡ್ ಡಿಸೋಜ, ಕೊಳ್ನಾಡು ಶಿವಪ್ರಸಾದ ಶೆಟ್ಟಿ, ಸಜಿಪಮುನ್ನೂರು ವಜ್ರನಾಥ ಕಲ್ಲಡ್ಕ ಮತ್ತು ಬಂಟ್ವಾಳ ಪ್ರಕಾಶ್ ಅಂಚನ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ವಿವರ ಹೀಗಿದೆ.

ಜಾಹೀರಾತು

ಸಂಗಬೆಟ್ಟು ಮಹಾಶಕ್ತಿಕೇಂದ್ರ ಅಧ್ಯಕ್ಷರು-ಸೀತಾರಾಮ ಪೂಜಾರಿ ಅಮ್ಟಾಡಿ, ಪ್ರ.ಕಾರ್ಯದರ್ಶಿ- ಪ್ರಭಾಕರ ಪ್ರಭು ಕರ್ಪೆ, ಸದಸ್ಯರಾಗಿ ತುಂಗಪ್ಪ ಬಂಗೇರ, ಸತೀಶ್ ಪೂಜಾರಿ ಸಂಗಬೆಟ್ಟು, ಸುಜಾತ ಇರ್ವತ್ತೂರು

ಸರಪಾಡಿ ಮಹಾಶಕ್ತಿಕೇಂದ್ರ ಅಧ್ಯಕ್ಷರು-ಚಿದಾನಂದರೈ ಉಳಿ,ಪ್ರ.ಕಾರ್ಯದರ್ಶಿ- ಹರೀಶ್ ಪ್ರಭು ಬಡಗಕಜೆಕಾರು, ಸದಸ್ಯರಾಗಿ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಶಾಲಿನಿ ಜೈನ್ ಕಾವಳಪಡೂರು, ಸದಾನಂದ ನಾವೂರು.

ಗೋಳ್ತಮಜಲು ಮಹಾಶಕ್ತಿಕೇಂದ್ರ ಅಧ್ಯಕ್ಷರು-ರಮನಾಥ ರಾಯಿ ಪ್ರ.ಕಾರ್ಯದರ್ಶಿ- ಯಶೋಧರ ಕರ್ಬೆಟು ನರಿಕೊಂಬು, ಸದಸ್ಯರಾಗಿ ಕಮಲಾಕ್ಷಿ ಕೆ ಪೂಜಾರಿ ಬರಿಮಾರು, ಸುರೇಶ್ ಶೆಟ್ಟಿ ಬಾಳ್ತಿಲ, ಗೋಪಾಲ ಕೃಷ್ಣ ಪೂವಳ.

ಮಾಣಿ ಮಹಾಶಕ್ತಿಕೇಂದ್ರ ಅಧ್ಯಕ್ಷರು-ರೊನಾಲ್ಡ್ ಡಿ ಸೋಜ ಅಮ್ಟಾಡಿ, ಪ್ರ.ಕಾರ್ಯದರ್ಶಿ-ಸನತ್ ಕುಮಾರ್ ರೈ ಅನಂತಾಡಿ, ಸದಸ್ಯರಾಗಿ ಗೀತಾ ಚಂದ್ರಶೇಖರ್, ಉಮೇಶ್ ಎಸ್ ಪಿ ಪೆರಾಜೆ, ದಿನೇಶ್ ಪೂಜಾರಿ ವೀರಕಂಬ.

ಕೊಳ್ನಾಡು ಮಹಾಶಕ್ತಿಕೇಂದ್ರ ಅಧ್ಯಕ್ಷರು- ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಪ್ರ.ಕಾರ್ಯದರ್ಶಿ-ಲೋಹಿತ್ ಕೊಳ್ನಾಡು, ಸದಸ್ಯರಾಗಿ ರಮೇಶ್ ರಾವ್ ಮಂಚಿ, ವಿದ್ಯೇಶ್ ರೈ ಸಾಲೆತ್ತೂರು, ಧರ್ಣಮ್ಮ ಕನ್ಯಾನ.

ಸಜಿಪಮುನ್ನೂರು ಮಹಾಶಕ್ತಿಕೇಂದ್ರ ಅಧ್ಯಕ್ಷರು- ವಜ್ರನಾಥ ಕಲ್ಲಡ್ಕ, ಪ್ರ.ಕಾರ್ಯದರ್ಶಿ-ಪ್ರಕಾಶ್ ಬೆಳ್ಳೂರು, ಸದಸ್ಯರಾಗಿ ಪ್ರವೀಣ ಗಟ್ಟಿ ಸಜಿಪಮುನ್ನೂರು, ರೂಪ ತೆಂಕಬೆಳ್ಳೂರು, ಮನೋಹರ್ ಕಂಜತ್ತೂರು ಕಳ್ಳಿಗೆ.

ಬಂಟ್ವಾಳ ಮಹಾಶಕ್ತಿಕೇಂದ್ರ ಅಧ್ಯಕ್ಷರು- ಪ್ರಕಾಶ್ ಅಂಚನ್ ಪಂಜಿಕಲ್ಲು, ಪ್ರ.ಕಾರ್ಯದರ್ಶಿ-ಗಣೇಶ್ ದಾಸ್ ಬಿಮೂಡ, ಸದಸ್ಯರಾಗಿ ಲಕ್ಷಣ್ ರಾಜ್ ಪಾಣೆಮಂಗಳೂರು, ರಮನಾಥ ಪೈ ಬಂಟ್ವಾಳ, ಶಶಿಕಲಾ ಬಂಟ್ವಾಳ,

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts