ಪಲ್ಘುಣಿ ನದಿಗೆ ಅಡ್ದಲಾಗಿ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ದೋಟ ಎಂಬಲ್ಲಿನ ರೂ.42 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟು ಸಹಿತ ಸೇತುವೆ ಕಾಮಗಾರಿಯನ್ನು ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರು ಬುಧವಾರ ವೀಕ್ಷಿಸಿದರು. ತಾಪಂ ಸದಸ್ಯ ಪ್ರಭಾಕರ ಪ್ರಭು, ಮಾಜಿ ಸದಸ್ಯರಾದ ರತ್ನಕುಮಾರ ಚೌಟ, ರೇವತಿ, ಗ್ರಾಪಂ ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕೆ, ಪ್ರಮುಖರಾದ ನವೀನ್ ಪೂಜಾರಿ,ತೇಜಸ್,ಶಶಿಧರ,ರಾಮಕೃಷ್ಣ ನಾಯಕ್,ಚಂದ್ರಶೇಖರ ಪೂಜಾರಿ,ಹರಿಯಪ್ಪ ನಾಯಕ್,ಗಂಗಾಧರ ಕರ್ಪೆ,ಜಯರಾಮ ಅಡಪ,ಹರೀಶ್ ಪೂಜಾರಿ,ಜನಾರ್ದನ ನಾಯ್ಕ್,ಸೈಟ್ ಸುಪರ್ ವೈಸರ್ ಮಂಜುನಾಥ ಮೊದಲಾದವರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…