ಬಂಟ್ವಾಳದಲ್ಲಿ ಬಿ.ಸಿ.ರೋಡ್ ನಿಂದ ಜಕ್ರಿಬೆಟ್ಟುವರೆಗಿನ ರಸ್ತೆ ಅಗಲಗೊಳಿಸುವ ಕಾಮಗಾರಿ ನಡೆಯುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದು ಸಹಜ. ಆದರೆ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಕಾರಣ ವಾಹನ ಸಂಚಾರಕ್ಕೆ ಮತ್ತಷ್ಟು ತೊಂದರೆ ಉಂಟಾಗುತ್ತಿದೆ. ಕೆಸರುಮಿಶ್ರಿತವಾಗಿರುವ ಮಣ್ಣಿನಲ್ಲಿ ಬೃಹತ್ ಲಾರಿಯೊಂದರ ಚಕ್ರಗಳು ಭಾನುವಾರ ಬೆಳಗ್ಗೆ ಹೂತುಹೋದ ದೃಶ್ಯಗಳಿವು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…