ಪುತ್ತೂರು: ಕ್ರೆಂಟಿಲ್ ಅಸ್ಸೆಸ್ ಗ್ರಾಮೀಣ ಲಿಮಿಟೆಡ್ (ಗ್ರಾಮೀಣ ಕೂಟ) ಪುತ್ತೂರು ಶಾಖೆಯ ವತಿಯಿಂದ ಸವಣೂರು ಗ್ರಾಮ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತ್ತು ಆಶಾ ಕಾರ್ಯಕರ್ತೆಯವರಿಗೆ ಸಾನಿಟಿಸ್ಸರ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು.
ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ. ಸದಸ್ಯ ರಫೀಕ್ ಎಂ.ಎ.ಮಂತೂರು.. ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ.ಲೆಕ್ಕ ಸಹಾಯಕ ಮನ್ಮಥ. ಸಿಬ್ಬಂಧಿಗಳಾದ ಪ್ರಮೋದ್ ಕುಮಾರ್ .ದಯಾನಂದ ಮಾಲೆತ್ತಾರು. ಜಯ ಸವಣೂರು. ಜಯಶ್ರೀ ಹಾಗೂ ಆರೋಗ್ಯ ಸಹಾಯಕಿಯವರು. ಗ್ರಾಮೀಣ ಲಿಮಿಟೆಡ್ ನ ವಲಯ ವ್ಯವಸ್ಥಾಪಕ ನಟರಾಜ್ ಎಂ.ಎಸ್. ಶಾಖಾ ವ್ಯವಸ್ಥಾಪಕ ಪುನೀತ್ ಹಾಗೂ ಸಿಬ್ಬಂದಿ ಸಮೀಕ್ಷಾ ಶೆಟ್ಟಿ ಸವಣೂರು ನಡುಬ್ಯೆಲುರವರುಗಳು ಉಪಸ್ಥಿತರಿದ್ದರು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…