ನೇತ್ರಾವತಿನದಿಗೆ ಬಿದ್ದು, ಪ್ರಾಣಾಪಾಯದಲ್ಲಿರುವವರನ್ನು ರಕ್ಷಿಸುತ್ತಿರುವ ಪಾಣೆಮಂಗಳೂರು ಪರಿಸರದ ನುರಿತ ಈಜುಗಾರರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಲೈಫ್ ಜಾಕೆಟ್ ಒದಗಿಸಿದರು.