ಇಲ್ಲಿದೆ ವಿವರ
ಕರ್ನಾಟಕದಲ್ಲಿ ಮೇ.16ರಂದು ಕೊರೊನಾಗೆ ಸಂಬಂಧಿಸಿ ಒಟ್ಟ 36 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1092ಕ್ಕೆ ಏರಿಕೆಯಾಗಿದೆ. ಬೆಂಗಳೂರು 14, ಕಲಬುರ್ಗಿ 8, ಹಾಸನ 4, ಶಿವಮೊಗ್ಗ 3, ಬಾಗಲಕೋಟೆ 1, ಬಳ್ಳಾರಿ 1,ದಾವಣಗೆರೆ 1, ಉಡುಪಿ 1, ದಾರವಾಡ 1, ಮಂಡ್ಯ 1, ವಿಜಯಪುರ 1.
ಹೊಸ ಪ್ರಕರಣಗಳು 36, ಒಟ್ಟು ಕ್ರಿಯಾಶೀಲವಾಗಿರುವ ಪ್ರಕರಣಗಳು 559. ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಸಂಖ್ಯೆ 496. ಮೃತಪಟ್ಟವರು 36. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 13. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಯಾವುದೇ ಪ್ರಕರಣ ವರದಿಯಾಗಿಲ್ಲ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…