ಚಿತ್ರ – ಲೇಖನ – ಜಗದೀಶ ಬೆಳ್ಳಾರೆ
ಬಂಟ್ವಾಳ ತಾಲೂಕು ಕೊಳ್ನಾಡು ಪಂಚಾಯಿತಿ ವ್ಯಾಪ್ತಿಯ ಕಾಡುಮಠ ಶಾಲಾ ಪರಿಸರದ ಚಿತ್ರವಿದು. ಕಳೆದ ಎರಡು ವರ್ಷಗಳಿಂದ ವರುಣದ ಅಟ್ಟಹಾಸಕ್ಕೆ ಗುಡ್ಡ ಇಂಚಿಂಚಾಗಿ ಕುಸಿಯುತ್ತಲೇ ಬಂದಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯುವ ಭೀತಿ ಇದೆ. ವಾಹನ ಸಂಚಾರ ಮತ್ತು ಜನರಿಗೆ ತೊಂದರೆಯಾಗಬಹುದು. ಈ ವಿಚಾರವನ್ನು ಅಧಿಕಾರಿಗಳು ಗಮನಹರಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಒತ್ತಾಯ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…