ಇತರ ಸುದ್ದಿಗಳಿಗೆ ಈ ವಾಟ್ಸಾಪ್ ಗುಂಪಿಗೆ ಸೇರಬಹುದು. ಕ್ಲಿಕ್ ಮಾಡಿರಿ https://chat.whatsapp.com/HEamC5PR5BQ1pNoRgq3yx4
ಕರ್ನಾಟಕದಲ್ಲಿ ಮಂಗಳವಾರ ಒಂದೇ ದಿನ 63 ಕೊರೊನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 925ಕ್ಕೇರಿದೆ.
ಇವತ್ತು ಪತ್ತೆಯಾದ 63 ಕೇಸುಗಳು ಇಲ್ಲಿಯವು: ಬಾಗಲಕೋಟೆ 15, ದಾವಣಗೆರೆ 12, ಧಾರವಾಡ 9, ಹಾಸನ 5, ಕೋಲಾರ 5, ಬೆಂಗಳೂರು 4, ಗದಗ 3, ಯಾದಗಿರಿ 2, ದಕ್ಷಿಣ ಕನ್ನಡ 2, ಬೀದರ್ 2, ಚಿಕ್ಕಬಳ್ಳಾಪುರ 1, ಮಂಡ್ಯ 1, ಕಲಬುರ್ಗಿ 1, ಬಳ್ಳಾರಿ 1.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಫಸ್ಟ್ ನ್ಯೂರೋ ಆಸ್ಪತ್ರೆಯ ರೋಗಿಯ ಸಂಪರ್ಕದಲ್ಲಿದ್ದ ಉಡುಪಿ ಮೂಲದ ಇಬ್ಬರಿಗೆ ಸೋಂಕು ದೃಢಪಟ್ಟಿದೆ. 26 ವರ್ಷದ ಗಂಡಸಿಗೆ ಮತ್ತು 50 ವರ್ಷದ ಹೆಂಗಸಿಗೆ ಕೊರೊನಾ ಪಾಸಿಟಿವ್ ದೃಡವಾಗಿದೆ.ಅವರು ಇಬ್ಬರು ಕೂಡ ಮಂಗಳೂರಿನಲ್ಲಿ ಕ್ವಾರಂಟೈನ್ನಲ್ಲಿದ್ದರು. ದ.ಕ ಜಿಲ್ಲೆಯಲ್ಲಿ ಕ್ವಾರೆಂಟೈನ್ ಆಗಿದ್ದ ಉಡುಪಿ ಮೂಲದ ಇಬ್ಬರೂ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇಬ್ಬರು ರೋಗಿಗಳು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…