ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಸಹಾಯವಾಣಿ ಸೂಚನೆಯಂತೆ ಬಂಟ್ವಾಳ ತಾಲೂಕು ಕರ್ಪೆ ಗ್ರಾಮದ 243 ಕುಟುಂಬಗಳಿಗೆ ಗ್ರಾಮದ ಬೂತ್1 ಮತ್ತು 2ರ ಸಮಿತಿ ಮೂಲಕ ದಾನಿಗಳ ನೆರವಿನೊಂದಿಗೆ ದಿನಸಿ ಸಾಮಗ್ರಿ ಕಿಟ್ ವಿತರಿಸಲಾಯಿತು. ಒಟ್ಟು 1 ಲಕ್ಷದ 9 ಸಾವಿರ ರೂ ಮೌಲ್ಯವನ್ನು ಗ್ರಾಮದ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಸ್ನೇಹಿತರ ಮೂಲಕ ಭರಿಸಲಾಗಿತ್ತು.