ಇತ್ತೀಚೆಗೆ ನಿಧನರಾದ ವಾಗ್ಮಿ, ಚಿಂತಕ ಮಹೇಂದ್ರ ಕುಮಾರ್ ಕೊಪ್ಪ ಅವರಿಗೆ ಮಾರಿಪಳ್ಳದಲ್ಲಿ ಸಂತಾಪ ಸೂಚಿಸಲಾಯಿತು. ಇಕ್ಬಾಲ್ ಸುಜೀರು ಇವರ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್.ಎಸ್.ನಿಸಾರ್ ಮಾರಿಪಲ್ಲ, ಹಾಶೀಂ ಮಾರಿಪಲ್ಲ, ಕೆ.ಎಂ ಅಶ್ರಫ್ ಮಲ್ಲಿ, ಝಾಹೀರ್ ಪಾಡಿ, ಬದುರುದ್ದೀನ್ ಮುಂತಾದವರು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…