ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ಕಕ್ಯಕಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಟುಂಬಗಳಿಗೆ ದಿನ ಬಳಕೆಯ ಸಾಮಗ್ರಿಗಳನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು
ಜಿಲ್ಲಾ ಪಂಚಾಯತ್ ಸದಸ್ಯರಾದ ಪಂದ್ಮಶೇಖರ್ ಜೈನ್,ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್,ಮಾಜಿ ಬ್ಲಾಕ್ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್,ಬೇಬಿ ಕೃಷ್ಣಪ್ಪ,ಚೆನ್ನಪ ಸಾಲಿಯಾನ್,ಧರ್ಣಪ್ಪ ಕೊಗುಜೆ,ವಿಶ್ವನಾಥ್ ಸಾಲಿಯಾನ್,ಆದ್ರಮಾ,ದಿಕ್ಕಯ್ಯ ಪೂಜಾರಿ,ವಾಸುದೇವ ಮೈಯ,ರಾಜೀವ್,ಪರಮೇಶ್ ,ತಾರಾನಾಥ,ಬಾಬು,ತಿಲಕ್,ದೇವರಾಜ್,ನವೀನ್ ಶೆಟ್ಟಿ,ಜಯಾನಂದ ಮೂರಿಯೋಡಿ,ಕಸಿಂ, ಮೋಹನ್ ಗೌಡ ಕಳ್ಮಂಜ,ಇಸ್ಮಾಯಿಲ್,ಆರಿಸ್,ಅಣು ಖಂಡಿಗ ಟೀಮ್ ಮೊದಲಾದವರು ಉಪಸ್ಥಿತರಿದ್ದರು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…