ಬಂಟ್ವಾಳ, ಬಿ.ಸಿ.ರೋಡ್ ಸುತ್ತಮುತ್ತ ಸಂಜೆ ಸುಮಾರು 4ರ ವೇಳೆ ಗಾಳಿ, ಮಳೆ ಸುರಿಯಿತು. ಸುಮಾರು 10ರಿಂದ 15 ನಿಮಿಷ ಸುರಿದ ಮಳೆ ವಾತಾವರಣವನ್ನು ಕೆಲಕಾಲ ತಂಪಾಗಿಸಿತು. ಬಂಟ್ವಾಳ ಪರಿಸರದ ಸುತ್ತಮುತ್ತ ಆಲಿಕಲ್ಲು ಮಳೆಯಾದ ಕುರಿತು ವರದಿಗಳು ಲಭಿಸಿವೆ. ಸಂಜೆ 5ರ ಬಳಿಕ ಬಿಸಿಲಿನ ವಾತಾವರಣ ಮೂಡಿತು. ಈ ಮಧ್ಯೆ ವಿದ್ಯುತ್ ಪೂರೈಕೆಗೆ ಅಡಚಣೆಯೂ ಉಂಟಾಯಿತು.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)