ಲಾಕ್ ಡೌನ್ ಜನರು ಓಡಾಡದಿರುವುದನ್ನೇ ಬಂಡವಾಳವಾಗಿಸಿಕೊಂಡ ಗ್ರಾಮೀಣ ಭಾಗದ ಜನರು ಕೋಳಿ ಅಂಕದ ಆಯೋಜನೆಯಲ್ಲಿ ತೊಡಗಿದ್ದು, ವಿಟ್ಲ ಪೊಲೀಸರ ತಂಡ ಗುರುವಾರ ಪೆರುವಾಯಿಯಲ್ಲಿ ದಾಳಿ ನಡೆಸಿದೆ.
ಖಾಸಗೀ ಜಾಗವೊಂದರಲ್ಲಿ ಕೋಳಿ ಅಂಕ ನಡೆಸುತ್ತಿರುವ ಖಚಿತ ಮಾಹಿತಿ ಹಿನ್ನಲೆ ದಾಳಿ ಮುಂದಾದ ಸಮಯ ಆ ಜಾಗದಿಂದ ಗುಡ್ಡ ಪ್ರದೇಶವೊಂದರಕ್ಕೆ ಕೋಳಿ ಅಂಕವನ್ನು ವರ್ಗಾವಣೆ ಮಾಡಲಾಗಿತ್ತೆನ್ನಲಾಗಿದೆ. ಸುಮಾರು 10ಕ್ಕೂ ಅಧಿಕ ಕೋಳಿ ಅಂಕದಲ್ಲಿ ಭಾಗವಹಿಸಿದ್ದು, ಪೊಲೀಸರನ್ನು ಕಾಣಿಸುತ್ತಿದ್ದಂತೆ ಕೋಳಿಯನ್ನು ಹಿಂಡಿಕೊಂಡು ಪಲಾಯನ ಮಾಡಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…