ಕೊರೊನಾ ಹತೋಟಿಗೆ ಸರಕಾರ ವಿಧಿಸಿದ ನಿಯಮಗಳಿಗನುಸಾರವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಚೇರಿ ಸಹಾಯವಾಣಿ ಸಂದೇಶ ದಂತೆ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ವೃತ್ತಿಯಲ್ಲಿ ಟೈಲರ್ ಆಗಿರುವ ಬಿಜೆಪಿ ಕಾರ್ಯಕರ್ತ ಸುನೀಲ್ ಶೆಟ್ಟಿಗಾರ್ ಎಂಬವರು ತನ್ನ ಸಂಗಡಿಗರಾದ ದಿವಾಕರ ಶೆಟ್ಟಿಗಾರ್, ಚೆನ್ನಕೇಶವ ಶೆಟ್ಟಿಗಾರ್, ರಮೇಶ್ ಶೆಟ್ಟಿಗಾರ್, ಜಾರಪ್ಪ ಶೆಟ್ಟಿಗಾರ್, ಗಂಗಾಧರ ಶೆಟ್ಟಿಗಾರ್, ಮಂಜುಳಾ, ಸುಗುಣ, ರೇಣುಕಾ,ಶಶಿಕಲಾ. ಸಹಕಾರದಿಂದ ಮನೆಯಲ್ಲಿ ಕುಳಿತು ಕೊಂಡು
ಮಾಸ್ಕ್ ಹೊಲಿದರು. ಇವರ ಮತ್ತು ಇವರ ತಂಡಕ್ಕೆ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಅಭಿನಂದನೆ ಸಲ್ಲಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…