ಬಂಟ್ವಾಳ

ಶಾಸಕ ರಾಜೇಶ್ ನಾಯ್ಕ್ ಕಚೇರಿ 24 ಗಂಟೆಗಳ ಸೇವೆ: ತುರ್ತು ಸಹಾಯಕ್ಕೆ ತಂಡ ರೆಡಿ

  • ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ನೆರವಾಗಲು ಈ ನಂಬರ್ ಗಳಿಗೆ ಕರೆ ಮಾಡಿರಿ

ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರ್ಬಂಧಗಳೊಂದಿಗೆ ನಿಷೇಧಾಜ್ಞೆ ವಿಧಿಸಿದ ಕಾರಣ ಮನೆಯಲ್ಲೇ ಉಳಿಯುವ ಜನರ ಆರೋಗ್ಯ ಮತ್ತಿತರ ಸಮಸ್ಯೆಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಬಂಟ್ವಾಳ ಶಾಸಕ ರಾಜೇಶ್ ಯು.ನಾಯ್ಕ್ ನೇತೃತ್ವದಲ್ಲಿ ಸಹಾಯವಾಣಿ  ತಂಡವೊಂದು ಸಿದ್ಧವಾಗಿದೆ.
www.bantwalnews.com Editor: Harish Mambady

ಇವು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಶಾಸಕರ ಕಚೇರಿಯನ್ನು ಕೇಂದ್ರಸ್ಥಾನವಾಗಿರಿಸಿಕೊಂಡು ಈ ತಂಡಗಳು ಕಾರ್ಯಾಚರಿಸಲಿವೆ. ಆಯಾ ಗ್ರಾಮಗಳಲ್ಲಿ ಯಾರಿಗೆ ಸಮಸ್ಯೆ ಇದ್ದರೆ ಈ ನಂಬರ್ ಗಳಲ್ಲಿ ಒಂದಕ್ಕೆ ಕರೆ ಮಾಡಿದರೆ ಸಾಕು. ಮನೆಬಾಗಿಲಿಗೆ ಸಹಾಯ ಒದಗಿಸುವ ವ್ಯವಸ್ಥೆಯನ್ನು ಶಾಸಕ ರಾಜೇಶ್ ನಾಯ್ಕ್ ಏರ್ಪಡಿಸಿದ್ದಾರೆ. ಜೊತೆಗೆ ಬಿ.ಸಿ.ರೋಡಿನ ಶಾಸಕರ ಕಚೇರಿಯಲ್ಲಿ ತುರ್ತು ಸೇವೆಗೆ ಒಂದು ಆಂಬುಲೆನ್ಸ್ ಸದಾ ಸಿದ್ಧವಾಗಿರುತ್ತದೆ ಎಂದು ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ತಿಳಿಸಿದ್ದಾರೆ.

ತುರ್ತು ಸ್ಪಂದನೆಗಾಗಿ ಸಂಪರ್ಕಿಸಬೇಕಾದ  ದೂರವಾಣಿ ಸಂಖ್ಯೆ

  • ಶಾಸಕರ ಕಚೇರಿ 08255298613
  • ದೇವಪ್ಪ ಪೂಜಾರಿ ಬಡಗಬೆಳ್ಳೂರು – 9945428865
  • ರಾಮ್ ದಾಸ್ ಬಂಟ್ವಾಳ್ – 9341127374
  • ದೇವದಾಸ್ ಶೆಟ್ಟಿ ಬಂಟ್ವಾಳ – 94492110250
  • ರವೀಶ್ ಶೆಟ್ಟಿ ವಿಟ್ಲಪಡ್ನೂರು – 9741969826
  • ಡೊಂಬಯ ಅರಳ – 9964319197
  • ಪ್ರಣಾಮ್ ರಾಜ್ ಬೀಸಿರೋಡ್ – 9071513655
  • ಸೀತಾರಾಮ ಪೂಜಾರಿ ಅಮ್ಟಾಡಿ – 9482135463
  • ವಜ್ರನಾಥ ಕಲ್ಲಡ್ಕ -9449106906
  • ಗಣೇಶ್ ರೈ ಮಾಣಿ – 9449593284
  • ವೆಂಕಟೇಶ್ ನಾವಡ ಪೊಳಲಿ – 9743290449
  • ಪುರುಷೋತ್ತಮ್ ಶೆಟ್ಟಿ ವಾಮದಪದವು – 9448997577
  • ಸುರೇಶ್ ಕೋಟ್ಯಾನ್ ನರಿಕೊಂಬು – 8151004669
  • ರೋನಲ್ಡ್ ಡಿ’ಸೋಜ ಅಮ್ಟಾಡಿ – 9448253261
  • ಪ್ರದೀಪ್ ಅಜ್ಜಿಬೆಟ್ಟು ಬೀಸಿರೋಡ್ – 8971683256
  • ಯಶೋಧರ್ ಕರ್ಬೆಟ್ಟು ಶಂಭೂರು – 9036781725
  • ಅಶ್ವಥ್ ರಾವ್ – 9686232379
  • ಚಿದಾನಂದ ರೈ ಉಳಿ – 9972989129
  • ಸುದರ್ಶನ್ ಬಜ ಸರಪಾಡಿ – 9164476789
  • ಸಂತೋಷ್ ರಾಯಿ – 9964727206
  • ಪ್ರಭಾಕರ್ ಪ್ರಭು ಸಿದ್ದಕಟ್ಟೆ – 9449167213
  • ಉಮೇಶ್ ಗೌಡ ಸಿದ್ದಕಟ್ಟೆ- 9611453226
  • ಅಶ್ವಿತ್ ಅಜ್ಜಿಬೆಟ್ಟು – 8197481971
  • ಪ್ರಕಾಶ್ ಅಂಚನ್ ಪಂಜಿಕಲ್ಲು – 9886543840
  • ನಾಗೇಶ್ ಶೆಟ್ಟಿ ಬೊಂಡಲ – 9480582541
  • ಉಮೇಶ ಅರಳ 8970585605
  • ರಮಾನಾಥ ಪೈ 8970534404
  • ಸುರೇಶ್ ಕುಲಾಲ್ 9880630882
  • ಪ್ರಕಾಶ್ ಬೆಳ್ಳೂರು 8970814134
  • ಸೀತಾರಾಮ ಸಜಿಪ – 9980882110
  • ಬಾಲಕೃಷ್ಣ ಸೆರ್ಕಳ – 9449773777

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts