ಯಕ್ಷಗಾನ

ಕೊರೊನಾ ವೈರಸ್ ವಿರುದ್ಧ ಜಾಗೃತಿಗಾಗಿ ಯಕ್ಷಗಾನ – ಕೊರೊನಾಸುರ ವಧೆ

www.bantwalnews.com Editor: Harish Mambady

ಕಾಸರಗೋಡು ಸಿರಿಬಾಗಿಲು ವೆಂಕಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ(ರಿ) – ಕೊರೊನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯಕ್ಷಜಾಗೃತಿಯನ್ನು ಪ್ರಸ್ತುತಪಡಿಸಿದೆ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಇದರ ರೂವಾರಿ.

” ಕೊರೊನಾ ಯಕ್ಷ ಜಾಗೃತಿ ‘ ಯಕ್ಷಗಾನ ಮೂಲಕ ಮಾರಕ ರೊಗ “ಕೊರೊನಾ’ ವಿರುದ್ದ ಸಾಮಾಜಿಕ ಜಾಗೃತಿ ಮೂಡಿಸುತ್ತದೆ. ಸಂಪೂರ್ಣ ಸಹಕಾರವನ್ನು ಶ್ರೀ ಗಣೇಶ ಕಲಾವೃಂದ ಪೈವಳಿಕೆ, (ದೇವಕಾನ) ನೀಡಿದೆ. ಪದ್ಯರಚನೆ- ಶ್ರೀಧರ ಡಿ. ಯಸ್.,  ಪ್ರೊ ಎಂ.ಎ.ಹೆಗಡೆ.

ಸಲಹೆ ಹಾಗು ಮಾರ್ಗದರ್ಶನ- ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ. ಸದಸ್ಯ ಯೊಗೀಶ ರಾವ್ ಚಿಗುರುಪಾದೆ
ಪ್ರತಿಫಲಾಪೇಕ್ಷೆ ಇಲ್ಲದೆ , ಸಾಮಾಜಿಕವಾದ ಬದ್ದತೆಯಿಂದ ಯಕ್ಷಗಾನ ಕಲಾ ವಲಯದ ಪ್ರತಿನಿಧಿಗಳಾಗಿ ಉದಾರ ಭಾವದಿಂದ ಭಾಗವಹಿಸಿ ನಮ್ಮ  ಪ್ರಯತ್ನಕ್ಕೆ ಕಲಾವಿದರು ಸಹಕರಿಸಿದ್ದಾರೆ ಎಂದು ಮಯ್ಯ ಅವರು ತಿಳಿಸಿದ್ದಾರೆ.

ಹಿಮ್ಮೇಳದಲ್ಲಿ ಭಾಗವತರು- ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆ- ಶಂಕರ ಭಟ್, ನಿಡುವಜ್ಜೆ , ಮದ್ದಳೆ – ಉದಯ ಕಂಬಾರು,
ಚಕ್ರತಾಳ- ಶ್ರೀಮುಖ ಯಸ್.ಆರ್.ಮಯ್ಯ

ಮುಮ್ಮೇಳದಲ್ಲಿ ಕೊರೋನಾ-  ರಾಧಾಕೃಷ್ಣ ನಾವಡ ಮಧೂರು, ಧನ್ವಂತರಿ- ವಾಸುದೇವ ರಂಗಾಭಟ್, ಮಧೂರು, ರಾಜೇಂದ್ರ- ಜಯಪ್ರಕಾಶ್ ಶೆಟ್ಟಿ, ಪೆರ್ಮುದೆ, ಮಣಿಭದ್ರ- ಗುರುರಾಜ ಹೊಳ್ಳ ಬಾಯಾರು, ಪತ್ನಿ- ಪ್ರಕಾಶ್ ನಾಯಕ್ ನೀರ್ಚಾಲು , ಮಣಿಕರ್ಣ- ಕಿಶನ್ ಅಗ್ಗಿತ್ತಾಯ ನೆಲ್ಲಿಕಟ್ಟೆ, ಪುರಜನರು- ಕೃಷ್ಣ ಭಟ್ ದೇವಕಾನ, ಶಬರೀಶ ಮಾನ್ಯ, ಕಿರಣ್ ಕುದ್ರೆಕ್ಕೂಡ್ಲು, ವೇಷಭೂಷಣ- ಗಣೇಶ ಕಲಾವೃಂದ ಪೈವಳಿಕೆ, ಚಿತ್ರೀಕರಣ- ವರ್ಣ ಸ್ಟುಡಿಯೊ ನೀರ್ಚಾಲ್ Mob – 9447362210. ಕ್ಯಾಮರಾ ಸಹಕಾರ- ಉದಯ ಕಂಬಾರು, ವೇಣುಗೋಪಾಲ್ , ಶೇಖರ್ ವಾಂತಿಚ್ಚಾಲ್ , ಮಹೇಶ್ ತೇಜಸ್ವಿ, ನೀರ್ಚಾಲ್

ಪ್ರತಿಷ್ಠಾನದ ದೂರವಾಣಿ ಸಂಖ್ಯೆ Mob – 9448344380, 8073740237

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts