ಬಂಟ್ವಾಳ ಬಡ್ಡಕಟ್ಟೆಯ ರಾಯರಚಾವಡಿಗೆ ಭಾನುವಾರ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗಮಿಸಿ ಭಕ್ತರನ್ನು ಹರಸಿದರು.
ಇಲ್ಲಿನ ಶ್ರೀ ನರಸಿಂಹ ಮುಖ್ಯಪ್ರಾಣ ದೇವಸ್ಥಾನಕ್ಕೆ ಆಗಮಿಸಿದ ಅವರನ್ನು ಭಕ್ತರು ಸ್ವಾಗತಿಸಿದರು. ಬಳಿಕ ಶ್ರೀ ನರಸಿಂಹ ಮುಖ್ಯಪ್ರಾಣ ದೇವರಿಗೆ ದೃಢಸಂಪ್ರೋಕ್ಷಣ ಕಲಶಾಭಿಷೇಕ, ಪ್ರಸನ್ನ ಪೂಜೆಯಲ್ಲಿ ಶ್ರೀಗಳು ಪಾಲ್ಗೊಂಡರು. ಬಳಿಕ ಅನುಗ್ರಹ ಸಂದೇಶವನ್ನು ನೀಡಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…