ಬಂಟ್ವಾಳ ತಾಲೂಕಿನಲ್ಲಿ ವಾಸವಿರುವ ಚೆನ್ನದಾಸರ್ ಜನಾಂಗವರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ ತಾಲೂಕಿನಲ್ಲಿರುವ ಚೆನ್ನದಾಸರ ಅರ್ಜಿಯನ್ನು ಆಹ್ವಾನಿಸಿ ಕಂದಾಯ ನಿರೀಕ್ಷಕರು ವಿಟ್ಲ ಹೋಬಳಿ, ಬಂಟ್ವಾಳ ಹೋಬಳಿ, ಪಾಣೆಮಂಗಳೂರು ಹೋಬಳಿ ಜಂಟಿ ತನಿಖೆ ನಡೆಸಿ ವರದಿ ಸಲ್ಲಿಸಿರುತ್ತಾರೆ.
ಅದರಂತೆ ದ.ಕ ಜಿಲ್ಲೆಯಲ್ಲಿ ವಾಸಿಸುತ್ತಿರುವ ಚೆನ್ನಾದಾಸರ್ ಸಮುದಾಯದ ಜೀವನ ಶೈಲಿಗಳನ್ನು ತಾಳೆ ಮಾಡಲಾಗಿರುತ್ತದೆ. ಜನಾಂಗದವರ ಜಾತಿ ಪ್ರಮಾಣ ಪತ್ರ ನೀಡಲು ಆಕ್ಷೇಪಣೆ ಇದ್ದಲ್ಲಿ ಜ.8 ರಿಂದ ಫೆ.8ರ ಒಳಗಾಗಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಬಂಟ್ವಾಳ ತಾಲೂಕು ಸಹಾಯಕ ನಿರ್ದೇಶಕರ ಕಛೇರಿ ಸಮಾಜ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…