ವಿಶೇಷ

ಸೌಗಂಧಿಕಾದಲ್ಲಿ ಬಣ್ಣಗಳ ’ಪಯಣ’

ಡಿ.25ರಿಂದ 31, ಸ್ಥಳ: ಸೌಗಂಧಿಕಾ, ಪರ್ಪುಂಜ, ಆರ್ಯಾಪು ಪುತ್ತೂರು

ಜಾಹೀರಾತು

ಪುತ್ತೂರು ತಾಲೂಕಿನ ಆರ್ಯಾಪು ಸಮೀಪದ ಪರ್ಪುಂಜದಲ್ಲಿ ಕಳೆದ ವರ್ಷದಂತೆ ವರ್ಷವೂಕೂಡಾರಾಷ್ಟ್ರಮಟ್ಟದಚಿತ್ರಕಲಾ ಪ್ರದರ್ಶನಪಯಣಡಿಸೆಂಬರ್ 25ರಿಂದ 31 ರವರೆಗೆ ನಡೆಯಲಿದೆ. ಪರ್ಪುಂಜದಸೌಗಂಧಿಕಾದಲ್ಲಿ ಪ್ರದರ್ಶನವನ್ನು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಹಮ್ಮಿಕೊಳ್ಳಲಾಗಿದೆ.

ದೇಶದಖ್ಯಾತಕಲಾವಿದರಚಿತ್ರಕಲೆ ಹಾಗೂ ಕೊಲಾಜ್ಗಳ ಸಮೂಹ ಪ್ರದರ್ಶನ ವೀಕ್ಷಣೆಗೆಕಲಾಸಕ್ತರಿಗೆ ಮುಕ್ತ ಅವಕಾಶವಿದೆ. ಕಾರ್ಯಕ್ರಮಕ್ಕೆತಾವು ಆಗಮಿಸಬೇಕಾಗಿ ಆತ್ಮೀಯವಾಗಿಕೋರುತ್ತೇವೆ.

ಕೃತಿ ಪ್ರದರ್ಶಿಸಲಿರುವ ಪ್ರಮುಖಕಲಾವಿದರು:ಅದಿತಿರಾಮನ್, ಭುವನೇಶ್ಗೌಡ, ದೇವಿದಾಸ್ಎಚ್. ಅಗಸೆ, ಗಿರಿಧರಖಾಸನೀಸ್, ಮಹೇಶ್ ಬಾಳಿಗ, ಮೋಹನ ಸೋನ, ಓಬಯ್ಯ, ಪ್ರದೀಪ್ಕುಮಾರ್ಡಿ.ಎಂ, ರಿಯಾಸ್ ಸಮಾಧsನ್, ರೂಮಿ ಸಮಾಧನ್, ಸಬಿನ್ ದಾಸ್, ಸುಜಿತ್ಎಸ್.ಎನ್. ಸುಜೀಶ್ಓಂಚೆರ್ರಿ, ಸುಸ್ಮಿತಾ ಚೌಧರಿ, ವಾಮನ ಪೈ.

ಹೆಚ್ಚಿನ ಮಾಹಿತಿಗೆ ಸಂಘಟಕರಾದ ಓಬಯ್ಯ ಮೊ. 9980882673, ಚಂದ್ರಸೌಗಂಧಿಕಾಮೊ. 9448012066 ಅವರನ್ನು ಸಂಪರ್ಕಿಸಬಹುದು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts